ಬೆಂಗಳೂರು : ನನ್ನ 19 ವರ್ಷ ವಯಸ್ಸಿನ ಮಗ ತನ್ನ ಕಂಪ್ಯೂಟರ್ ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುತ್ತಾನೆ ಎಂಬುದು ನನಗೆ ಇತ್ತಿಚೆಗೆ ತಿಳಿದುಬಂದಿದೆ. ಅಲ್ಲದೇ ಕೊಳಕು ಚಿತ್ರಗಳನ್ನು ವಿನಿಮಯ ಮಾಡುವ ಗುಂಪು ಚಾರ್ಟ್ ಗಳಲ್ಲಿ ಸೇರಿಕೊಂಡಿದ್ದಾನೆ. ಇದನ್ನು ನಾನು ಹೇಗೆ ತಡೆಯಲಿ?
ಉತ್ತರ : ಸಾಮಾನ್ಯವಾಗಿ ಈ ವಯಸ್ಸಿನವರು ಅಶ್ಲೀಲ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಅವನ ಅಗತ್ಯತೆಗಳನ್ನು ಪರಿಗಣಿಸಿ, ಅವನ ವಯಸ್ಸನ್ನು ಗಮನಿಸಿಈ ಬಗ್ಗೆ ಅವನೊಂದಿಗೆ ಸ್ಪಷ್ಟವಾಗಿ ಚರ್ಚಿಸಿ.