Publish Date: Fri, 20 Mar 2020 (07:50 IST)
Updated Date: Fri, 20 Mar 2020 (07:51 IST)
ಬೆಂಗಳೂರು : ನನ್ನ ವೃಷಣಗಳು ಒಂದು ಇನ್ನೊಂದಕ್ಕಿಂತ ದೊಡ್ಡದಾಗಿದೆ. ಅದು ಸಾಮಾನ್ಯ ಗಾತ್ರದಲ್ಲಿ ಕಂಡುಬರುತ್ತದೆ. ಇದು ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳಿಗೆ ಕಾರಣವಾಗಬಹುದೇ? ಅದನ್ನು ಹೇಗೆ ಸರಿಪಡಿಸುವುದು?
ಉತ್ತರ : ಗಾತ್ರದ ವ್ಯತ್ಯಾಸದ ಸಾಮಾನ್ಯವಾಗಿ ಚಿಂತೆ ಮಾಡುವ ಅಗತ್ಯವಿಲ್ಲ. ಒಂದು ವೃಷಣ ಇನ್ನೊಂದಕ್ಕಿಂತ ದೊಡ್ಡದಾಗಿರುವುದು ಸಂಪೂರ್ಣವಾಗಿ ಸಾಮಾನ್ಯವಾಗಿದೆ. ಹೆಚ್ಚಿನವರು ಇದೇರೀತಿ ಹೊಂದಿರುತ್ತಾರೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಇದು ನಿಮ್ಮನ್ನ ತುಂಬಾ ಚಿಂತಿಗೀಡುಮಾಡುತ್ತಿದ್ದರೆ ದೈಹಿಕ ಪರೀಕ್ಷೆ ಮಾಡಲು ವೈದ್ಯರನ್ನು ಭೇಟಿ ಮಾಡುವುದು ಉತ್ತಮ.
webdunia
Publish Date: Fri, 20 Mar 2020 (07:50 IST)
Updated Date: Fri, 20 Mar 2020 (07:51 IST)