Webdunia - Bharat's app for daily news and videos

Install App

ಲೈಂಗಿಕತೆಯ ವೇಳೆ ಈ ಬಗ್ಗೆ ನನಗೆ ತುಂಬಾ ಮುಜುಗರವಾಗುತ್ತಿದೆ

Webdunia
ಶುಕ್ರವಾರ, 13 ಮಾರ್ಚ್ 2020 (06:18 IST)
ಬೆಂಗಳೂರು : ಪ್ರಶ್ನೆ : ನಾನು 30 ವರ್ಷದ ವ್ಯಕ್ತಿ.. ನಿರ್ಮಾಣ ಪಡೆದುಕೊಂಡ ನಂತರ ನನ್ನ ಶಿಶ್ನವು ಕೇವಲ 3.5 ಇಂಚು ಅಳತೆ ಹೊಂದಿರುತ್ತದೆ. ನಾನು ಮುಂದಿನ ವರ್ಷ ಮದುವೆಯಾಗಲಿದ್ದೇನೆ. ಆದರೆ ನನ್ನ ಶಿಶ್ನದ ಗಾತ್ರವು ನನಗೆ ಮುಜುಗರವನ್ನುಂಟುಮಾಡುತ್ತಿದೆ. ನಾನು ಏನು ಮಾಡಲಿ?


ಉತ್ತರ :  ನೀವು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನೀವು ಹೇಳಿದಂತೆ 3.5 ಇಂಚುಗಳು ಸಹ ಮಹಿಳೆಯನ್ನು ತೃಪ್ತಿಪಡಿಸಲು ಸಾಕು. ಲೈಂಗಿಕತೆಯ ವೇಳೆ ಶಿಶ್ನದ ಗಾತ್ರಕ್ಕಿಂತ ನಿಮ್ಮ ಪೋರ್ ಪ್ಲೇ ಕಲೆ ಮುಖ್ಯವಾಗುತ್ತದೆ. ಈ ಬಗ್ಗೆ ನಿಮಗೆ ಇನ್ನು ಚಿಂತೆ ಕಾಡುತ್ತಿದ್ದರೆ ನೀವು ಲೈಂಗಿಕ ತಜ್ಷರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ