ಪಿಸಿಓಎಸ್ ಸಮಸ್ಯೆ ಇರುವವರು ಸಂಭೋಗ ನಡೆಸಬಹುದೇ?

Webdunia
ಶನಿವಾರ, 7 ಮಾರ್ಚ್ 2020 (07:04 IST)
ಬೆಂಗಳೂರು : ನಾನು 19ವರ್ಷದ ಮಹಿಳೆ.  ನನಗೆ ಪಿಸಿಓಎಸ್ ಸಮಸ್ಯೆ ಇದೆ. ಇದಕ್ಕೆ ನಾನು ಔಷಧಿ ತೆಗೆದುಕೊಳ್ಳುತ್ತಿದ್ದೇನೆ. ಸ್ತ್ರೀರೋಗ ತಜ್ಞರು ಈ ಸಮಸ್ಯೆ ಸರಿಯಾಗುವ ತನಕ ಸಂಭೋಗ ನಡೆಸಬಾರದೆಂದು ಸಲಹೆ ನೀಡಿದ್ದಾರೆ. ಆದರೆ ಇದು ಸರಿಹೋಗಲು ತುಂಬಾ ಸಮಯವಾಗುವ ಕಾರಣ ಒಂದು ವೇಳೆ ನಾವು ಸಂಭೋಗ ನಡೆಸಿದರೆ ಏನಾದರೂ ಸಮಸ್ಯೆ ಉಂಟಾಗಬಹುದೇ?


ಉತ್ತರ :  ನಿಮ್ಮ ಸ್ತ್ರೀರೋಗ ತಜ್ಞರ ಸಲಹೆಯನ್ನು ಪಾಲಿಸಿ. ಯಾಕೆಂದರೆ ಅವರು ನಿಮ್ಮ ಒಳ್ಳೆಯದಕ್ಕೆ ಹೇಳಿರುತ್ತಾರೆ. ಆದರೆ ಪಿಸಿಓಎಸ್ ಸಮಸ್ಯೆಯಿರುವವರಿಗೆ ಸಂಭೋಗದಿಂದ ದೂರವಿರಲು ಹೇಳುವುದಿಲ್ಲ. ಅವರು ಇದನ್ನು ಏಕೆ ಶಿಫಾರಸು ಮಾಡಿದ್ದಾರೆಂದು ನೀವು ಸ್ತ್ರೀರೋಗ ತಜ್ಞರನ್ನು ಕೇಳಬೇಕು. ನೀವು ತಜ್ಞರನ್ನು ಭೇಟಿ ಮಾಡಿ ಕಾಂಡೋಮ್ ಬಳಸಿ ಸಂಭೋಗ ಮಾಡಬಹುದೇ ಎಂದು ಕೇಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮುಂದಿನ ಸುದ್ದಿ
Show comments