Publish Date: Fri, 06 Mar 2020 (06:15 IST)
Updated Date: Fri, 06 Mar 2020 (06:16 IST)
ಬೆಂಗಳೂರು : ನಾನು 23 ವರ್ಷದ ವ್ಯಕ್ತಿ. ನನ್ನ ಗೆಳತಿ ಮತ್ತು ನಾನುಕೆಲವೇ ದಿನಗಳಲ್ಲಿ ಸಂಭೋಗ ಮಾಡಲು ಯೋಜಿಸುತ್ತಿದ್ದೇವೆ. ನಾನು ಉತ್ಸುಕನಾಗಿದ್ದರೆ ಬಹಳ ಬೇಗನೆ ಸ್ಖಲನ ಮಾಡುತ್ತೇನೆ. ಆದಕಾರಣ ನಾನು ಒಂದು ತಿಂಗಳಿನಿಂದ ಕೆಗಲ್ ವ್ಯಾಯಾಮ ಮಾಡುತ್ತಿದ್ದೇನೆ. ಸೆಕ್ಸ್ ಗೆ 10 ನಿಮಿಷ ಮೊದಲು ನನ್ನ ಶಿಶ್ನಕ್ಕೆ ಲೋಕ್ಸ್ 2% ಅನ್ನು ಬಳಸಬಹುದೇ?
ಉತ್ತರ :ಲೋಕ್ಸ್ 2% ಜೆಲ್ ಬಳಸಿ ನಿಮಗೆ ಹಿತವೆನಿಸಿದರೆ ನೀವು ಮುಂದುವರಿಯಬಹುದು. ನಿಮ್ಮ ತ್ರಾಣ ಮತ್ತು ದೈಹಿಕ ಆರೋಗ್ಯವನ್ನು ನೀವು ಖಂಡಿತವಾಗಿ ಹೆಚ್ಚಿಸಿಕೊಳ್ಳಬೇಕು. ಹಾಗೇ ಲೈಂಗಿಕತೆಯ ವೇಳೆ ರಕ್ಷಣೆಗಾಗಿ ಕಾಂಡೋಮ್ ಬಳಸುವುದನ್ನು ಮರೆಯಬೇಡಿ.
webdunia
Publish Date: Fri, 06 Mar 2020 (06:15 IST)
Updated Date: Fri, 06 Mar 2020 (06:16 IST)