ಬೆಂಗಳೂರು : ನಾನು ಮದುವೆಯಾಗಿ 4 ವರ್ಷಗಳಾಗಿವೆ. ನನ್ನ ಹೆಂಡತಿ 8 ತಿಂಗಳ ಗರ್ಭಿಣಿ. ನನಗೆ ಲೈಂಗಿಕತೆಯನ್ನು ಹೊಂದುವ ಆಸೆಯಾಗುತ್ತಿದೆ. ಆದರೆ ನಾನು ಪಾಲುದಾರನನ್ನು ಹೊಂದಿಲ್ಲ. ನಾನು ಡೇಟಿಂಗ್ ಸೈಟ್ ಗಳಲ್ಲಿ ನೋಡಿದೆ ಯಾರು ಸಿಗಲಿಲ್ಲ. ನಾನು ಏನು ಮಾಡಲಿ?
ಉತ್ತರ : ನಿಮ್ಮ ಈ ಸಮಸ್ಯೆಗೆ ಹಸ್ತಮೈಥುನ ಸಹಾಯ ಮಾಡುತ್ತದೆ. ನೀವು ಶೀಘ್ರದಲ್ಲಿಯೇ ಮಗುವನ್ನು ಪಡೆಯಲಿದ್ದೀರಿ. ಆದಕಾರಣ ಲೈಂಗಿಕ ಆಸೆ ಪೂರೈಸಿಕೊಳ್ಳಲು ತಪ್ಪು ದಾರಿ ಹಿಡಿದು ಸೋಂಕು ಮತ್ತು ಅನಗತ್ಯ ಸಮಸ್ಯೆ ತಂದುಕೊಳ್ಳಬೇಡಿ.