Publish Date: Mon, 17 Feb 2020 (06:33 IST)
Updated Date: Mon, 17 Feb 2020 (06:34 IST)
ಬೆಂಗಳೂರು : ಪ್ರಶ್ನೆ : ನಾನು 19 ವರ್ಷದ ಯುವಕ. ನಾನು ಆಗಾಗ ಅಕಾಲಿಕ ಸ್ಖಲನದಿಂದ ಬಳಲುತ್ತಿದ್ದೇನೆ. ಹಲವು ಬಾರಿ ನನಗೆ 1 ನಿಮಿಷ ಸಹ ಉಳಿಯಲು ಸಾಧ್ಯವಾಗುತ್ತಿಲ್ಲ. ನನಗೆ ಇನ್ನು ಮದುವೆಯಾಗಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ನಾನು ಏನು ಮಾಡಬೇಕು? ನಾನು ದಿನಕ್ಕೆ ಒಮ್ಮೆಯಾದರೂ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಹಾಗೂ ಇದನ್ನು ತಡೆಯಲು ಸಾಧ್ಯವಿಲ್ಲ. ನಾನು ಏನು ಮಾಡಲಿ? ಇದು ನನ್ನ ಮುಂದಿನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಬಹುದು ಎಂಬುದು ನನ್ನ ಚಿಂತೆ.
ಉತ್ತರ : ನಿಮ್ಮ ಆಹಾರ ಮತ್ತು ವ್ಯಾಯಾಮದ ಬಗ್ಗೆ ಪ್ರತಿದಿನ ಹೆಚ್ಚು ಗಮನಕೊಡಬೇಕೆಂದು ನಾನು ಸೂಚಿಸುತ್ತೇನೆ. ಇದು ನಿಮ್ಮ ಮುಂದಿನ ಜೀವನಕ್ಕೆ ಸಹಾಯ ಮಾಡುತ್ತದೆ. ಕೆಗಲ್ ವ್ಯಾಯಾಮಗಳು ಉತ್ತಮ ನಿಯಂತ್ರಣಕ್ಕಾಗಿ ನಿಮ್ಮ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಗತ್ಯವಿದ್ದರೆ ಲೈಂಗಿಕ ತಜ್ಞರನ್ನು ಭೇಟಿ ಮಾಡಿ.
webdunia
Publish Date: Mon, 17 Feb 2020 (06:33 IST)
Updated Date: Mon, 17 Feb 2020 (06:34 IST)