ಬೆಂಗಳೂರು : ಪ್ರಶ್ನೆ : ನಾನು 53 ವರ್ಷದ ವ್ಯಕ್ತಿ. ನಾನು ನಿಂತಿರುವ ಸ್ಥಾನದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಸ್ಖಲನ ಸಮಯದಲ್ಲಿ ನನಗೆ ತೀವ್ರ ತಲೆನೋವು ಬರುತ್ತದೆ. ಇದಕ್ಕೆ ಕಾರಣವೇನು?
ಉತ್ತರ :ಈ ತಲೆನೋವು ಮತ್ತು ಅದನ್ನು ಗುಣಡಿಸಲು ಅಗತ್ಯವಾದ ಚಿಕಿತ್ಸೆಯನ್ನು ಸ್ಪಷ್ಟಪಡಿಸಲು ನೀವು ನರರೋಗ ತಜ್ಞರನ್ನು ಸಂಪರ್ಕಿಸುವುದು ಉತ್ತಮ.