ಹಾಸಿಗೆಯಲ್ಲಿ ಅವನು ಹೀಗೆ ಮಾಡುವುದು ನನಗೆ ಬೇಸರವನ್ನುಂಟುಮಾಡುತ್ತಿದೆ

Webdunia
ಸೋಮವಾರ, 10 ಫೆಬ್ರವರಿ 2020 (06:03 IST)
ಬೆಂಗಳೂರು : ಪ್ರಶ್ನೆ :  ನನಗೆ ಮದುವೆಯಾಗಿ 10 ವರ್ಷಗಳಾಗಿವೆ. ನನ್ನ ಪತಿ ನನ್ನನ್ನು ತೃಪ್ತಿಪಡಿಸದ ಕಾರಣ ನನ್ನ ಲೈಂಗಿಕ ಜೀವನ ಆನಂದಮಯವಾಗಿಲ್ಲ. ಅವನು ಹಾಸಿಗೆಯಲ್ಲಿ ತುಂಬಾ ಸ್ವಾರ್ಥಿಯಂತೆ ವರ್ತಿಸುತ್ತಾನೆ. ಅವನು ಪೋರ್ ಪ್ಲೇ ಮಾಡುವುದಿಲ್ಲ. ಅವನು ನನ್ನನ್ನು ತಬ್ಬಿಕೊಂಡು ಅವನ ಮೇಲೆ ಮೌಖಿಕ ಸಂಭೋಗ ಮಾಡಲು ಹೇಳುತ್ತಾನೆ. ಬಳಿಕ ಸಂಭೋಗಿಸುತ್ತಾನೆ. ದಯವಿಟ್ಟು ಇದಕ್ಕೆ ಪರಿಹಾರ ಹೇಳಿ.


ಉತ್ತರ : ಅವನು ನಮ್ಮ ಮೇಲೆ ಮೌಖಿಕ ಸಂಭೋಗ ಅಥವಾ ಫೋರ್ ಪ್ಲೇ ಮಾಡದ ಕಾರಣ ನಿಮಗೆ ಲೈಂಗಿಕ ಸುಖ ಸಿಗುತ್ತಿಲ್ಲ. ಆದಕಾರಣ ನೀವು ಮೊದಲು ನಿಮ್ಮ ಮೇಲೆ ಮೌಖಿಕ ಸಂಭೋಗ ಮಾಡಲು ಅವನಿಗೆ ಹೇಳಿ. ಬಳಿಕ ಅವನಿಗೆ ಮಾಡಿ. ಈ ಬಗ್ಗೆ ಆತನ ಬಳಿ ಸ್ಪಷ್ಟವಾಗಿ  ಮಾತನಾಡಿ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಂದಿನ ಸುದ್ದಿ