Webdunia - Bharat's app for daily news and videos

Install App

ಮಹಿಳೆಯ ದೊಡ್ಡದಾದ ಎದೆಯನ್ನು ನೋಡಿದಾಗ ಹೀಗೆ ಮಾಡಬೇಕೆನಿಸುತ್ತದೆ

Webdunia
ಬುಧವಾರ, 5 ಫೆಬ್ರವರಿ 2020 (07:19 IST)
ಬೆಂಗಳೂರು : ಪ್ರಶ್ನೆ :  ನಾನು 18 ವರ್ಷದ ವ್ಯಕ್ತಿ. ನಾನು ಯಾವುದೇ ಮಹಿಳೆಯ ದೊಡ್ಡದಾದ ಎದೆಯನ್ನು ನೋಡಿದಾಗ ಬಾತ್ ರೂಂಗೆ ಹೋಗಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ನಾನು ಇದನ್ನು ಪ್ರತಿದಿನ ಮಾಡುತ್ತೇನೆ. ಹಾಗಾಗಿ ಇದರಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳ ಬಗ್ಗೆ ನನಗೆ ಭಯವಿದೆ. ನಾನು ಏನಾದರೂ ಮಾಡಬಹುದೇ?


ಉತ್ತರ : ನಿಮ್ಮ ನಡವಳಿಕೆಯು ಸಂಪೂರ್ಣವಾಗಿ ಅಸಹಜವಾಗಿಲ್ಲವಾದರೂ, ನೀವು ಸ್ವಲ್ಪ ಸ್ವಯಂ ನಿಯಂತ್ರಣವನ್ನು ಕಲಿಯಲು ಸಾಧ್ಯವಾದರೆ ಅದು ನಿಮಗೆ ಸಹಾಯ ಮಾಡುತ್ತದೆ. ಹಸ್ತಮೈಥುನವು ನಿಮ್ಮ ದೇಹದ ಅಗತ್ಯಗಳನ್ನು ಪೂರೈಸುವ ಒಂದು ಮಾರ್ಗವಾಗಿದೆ. ಆದರೆ ಅದನ್ನು ಅತಿಯಾಗಿ ಮಾಡಬಾರದು. ಸರಿಯಾದ ನೈರ್ಮಲ್ಯ ಮತ್ತು ಇತರ ವಿಷಯಗಳನ್ನು ಗಮನಿಸಿಲ್ಲವಾದರೆ ಅಡ್ಡಪರಿಣಾಮಗಳ ಸಮಸ್ಯೆ ಆಗಾಗ್ಗೆ ಸಂಭವಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ