Publish Date: Sat, 18 Jan 2020 (06:55 IST)
Updated Date: Sat, 18 Jan 2020 (06:57 IST)
ಬೆಂಗಳೂರು : ಪ್ರಶ್ನೆ : ಕೆಲವು ವ್ಯಾಯಾಮಗಳು ನಿಜವಾಗಿಯೂ ಉತ್ತಮ ಲೈಂಗಿಕತೆಗೆ ಕಾರಣವಾಗಬಹುದೇ?
ಉತ್ತರ : ವ್ಯಾಯಾಮ ಹೃದಯರಕ್ತನಾಳಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೇ ವ್ಯಾಯಾಮಗಳು ಸ್ನಾಯುಗಳನ್ನು ಹಿಗ್ಗಿಸಲು ಸಹಕಾರಿಯಾಗಿದೆ. ಇದರಿಂದ ನೀವು ವಿವಿಧ ಸ್ಥಾನಗಳಲ್ಲಿ ಲೈಂಗಿಕತೆಯನ್ನು ಹೊಂದಬಹುದು.
ಲೈಂಗಿಕತೆ ಸುಧಾರಿಸಲು ಉತ್ತಮ ವ್ಯಾಯಾಮವೆಂದರೆ ಕೆಗಲ್ ವ್ಯಾಯಾಮ. ಇದು ನಿಮ್ಮ ಯೋನಿ, ಗುದದ್ವಾರ, ಗರ್ಭಾಶಯ, ಮೂತ್ರನಾಳಗಳ ಸ್ನಾಯುಗಳಿಗೆ ಶಕ್ತಿ ನೀಡುತ್ತದೆ.