ಸಹೋದರನ ಪತ್ನಿಯೊಂದಿಗೆ ರತಿಕ್ರೀಡೆ ನಡೆಸಿದ ನನಗೆ ಈ ಕಾರಣಕ್ಕೆ ನಿರಾಶೆಯಾಗಿದೆ

Webdunia
ಶುಕ್ರವಾರ, 10 ಜನವರಿ 2020 (06:32 IST)
ಬೆಂಗಳೂರು : ಪ್ರಶ್ನೆ : ನನ್ನ ಸಹೋದರನ ನಿಧನದ ನಂತರ ನಾನು ಅವನ  ಹೆಂಡತಿಯನ್ನು ಮದುವೆಯಾದೆ. ಅವಳು ಮೂರು ವರ್ಷದ ಮಗುವನ್ನು ಹೊಂದಿದ್ದಾಳೆ. ಮತ್ತು ಹೆಚ್ಚಿನ ಮಕ್ಕಳನ್ನು ಹೊಂದಲು ಇಷ್ಟಪಡುತ್ತಿಲ್ಲ. ಅಲ್ಲದೇ ನಾನು ಸಂಭೋಗಿಸಿದಾಗಲೆಲ್ಲಾ ಆಕೆಗೆ ತೃಪ್ತಿ ಅನಿಸುವುದಿಲ್ಲ. ಅವಳು ನನ್ನ ಶಿಶ್ನದ ಗಾತ್ರ ಸಾಕಾಗಲ್ಲ ಎಂದು ಹೇಳುತ್ತಾಳೆ. ಇದರಿಂದ ನನಗೆ ನಿರಾಶೆಯಾಗುತ್ತಿದೆ. ನಾನು ಏನು ಮಾಡಲಿ?



ಉತ್ತರ : ಶಿಶ್ನದ ಗಾತ್ರ ಮಾತ್ರ ಲೈಂಗಿಕ ಸುಖ ನೀಡಲ್ಲ. ಒಬ್ಬರಿಗೊಬ್ಬರು ಮೆಚ್ಚಿಸಲು ಫೋರ್ ಪ್ಲೇ ಕಲೆಯನ್ನು ಕಲಿಯುವುದು ನಿಮ್ಮಿಬ್ಬರಿಗೂ ಒಳ್ಳೆಯದು ಮತ್ತಿ ಅದರಿಂದ ಲೈಂಗಿಕ ತೃಪ್ತಿ ಸಿಗುತ್ತದೆ. ಅವಳೊಂದಿಗೆ ಪ್ರೀತಿಯಿಂದ ಮಾತನಾಡಿ, ಇನ್ನೊಂದು ಮಗುವನ್ನು ಹೊಂದಲು ಇಷ್ಟಪಡದೆ ಇರಲು ಕಾರಣವೆನೆಂಬುದನ್ನು ಚರ್ಚಿಸಿ. ಅಗತ್ಯವಿದ್ದರೆ ಲೈಂಗಿಕ ಸಲಹೆಗಾರರನ್ನು ಸಂಪರ್ಕಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಮುಂದಿನ ಸುದ್ದಿ