Publish Date: Fri, 10 Jan 2020 (06:32 IST)
Updated Date: Fri, 10 Jan 2020 (06:33 IST)
ಬೆಂಗಳೂರು : ಪ್ರಶ್ನೆ : ನನ್ನ ಸಹೋದರನ ನಿಧನದ ನಂತರ ನಾನು ಅವನ ಹೆಂಡತಿಯನ್ನು ಮದುವೆಯಾದೆ. ಅವಳು ಮೂರು ವರ್ಷದ ಮಗುವನ್ನು ಹೊಂದಿದ್ದಾಳೆ. ಮತ್ತು ಹೆಚ್ಚಿನ ಮಕ್ಕಳನ್ನು ಹೊಂದಲು ಇಷ್ಟಪಡುತ್ತಿಲ್ಲ. ಅಲ್ಲದೇ ನಾನು ಸಂಭೋಗಿಸಿದಾಗಲೆಲ್ಲಾ ಆಕೆಗೆ ತೃಪ್ತಿ ಅನಿಸುವುದಿಲ್ಲ. ಅವಳು ನನ್ನ ಶಿಶ್ನದ ಗಾತ್ರ ಸಾಕಾಗಲ್ಲ ಎಂದು ಹೇಳುತ್ತಾಳೆ. ಇದರಿಂದ ನನಗೆ ನಿರಾಶೆಯಾಗುತ್ತಿದೆ. ನಾನು ಏನು ಮಾಡಲಿ?
ಉತ್ತರ : ಶಿಶ್ನದ ಗಾತ್ರ ಮಾತ್ರ ಲೈಂಗಿಕ ಸುಖ ನೀಡಲ್ಲ. ಒಬ್ಬರಿಗೊಬ್ಬರು ಮೆಚ್ಚಿಸಲು ಫೋರ್ ಪ್ಲೇ ಕಲೆಯನ್ನು ಕಲಿಯುವುದು ನಿಮ್ಮಿಬ್ಬರಿಗೂ ಒಳ್ಳೆಯದು ಮತ್ತಿ ಅದರಿಂದ ಲೈಂಗಿಕ ತೃಪ್ತಿ ಸಿಗುತ್ತದೆ. ಅವಳೊಂದಿಗೆ ಪ್ರೀತಿಯಿಂದ ಮಾತನಾಡಿ, ಇನ್ನೊಂದು ಮಗುವನ್ನು ಹೊಂದಲು ಇಷ್ಟಪಡದೆ ಇರಲು ಕಾರಣವೆನೆಂಬುದನ್ನು ಚರ್ಚಿಸಿ. ಅಗತ್ಯವಿದ್ದರೆ ಲೈಂಗಿಕ ಸಲಹೆಗಾರರನ್ನು ಸಂಪರ್ಕಿಸಿ.