Select Your Language

Notifications

webdunia
webdunia
webdunia
webdunia

ಸಂಗಾತಿಯನ್ನು ತೃಪ್ತಿಪಡಿಸಲು ಇದು ಮುಖ್ಯನಾ?

ಬೆಂಗಳೂರು
ಬೆಂಗಳೂರು : ಪ್ರಶ್ನೆ : ನನಗೆ 21 ವರ್ಷ. ಲೈಂಗಿಕ ಕ್ರಿಯೆಯ ವೇಳೆ ಸಂಗಾತಿಯನ್ನು ತೃಪ್ತಿಪಡಿಸಲು ಶಿಶ್ನದ ಗಾತ್ರ ಮುಖ್ಯವಾಗುತ್ತದೆಯೇ?



ಉತ್ತರ : ಲೈಂಗಿಕ ಕ್ರಿಯೆಯ ವೇಳೆ ಸಂಗಾತಿಯನ್ನು ತೃಪ್ತಿ ಪಡಿಸಲು ನಿಮ್ಮ ಶಿಶ್ನದ ಗಾತ್ರ ಮುಖ್ಯವಲ್ಲ, ಬದಲಾಗಿ ನಿಮ್ಮ ಶಿಶ್ನದ ನಿಮಿರುವಿಕೆ ಬಹಳ ಮುಖ್ಯವಾಗಿರುತ್ತದೆ. ನೀವು ಉತ್ತಮ ನಿಮಿರುವಿಕೆಯನ್ನು ಪಡೆದುಕೊಂಡರೆ ನಿಮ್ಮ ಸಂಗಾತಿಯನ್ನು ತೃಪ್ತಿಪಡಿಸಬಹುದು. ಹಾಗೇ ಪೋರ್ ಪ್ಲೇ ಕಲೆಯು ನಿಮಗೆ ತಿಳಿದಿರಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆ ಕಾಲದಲ್ಲಿ ಈ ಹಣ್ಣನ್ನು ಹೆಚ್ಚಾಗಿ ಸೇವಿಸಿ ಅನಾರೋಗ್ಯದಿಂದ ದೂರವಿರಿ