Publish Date: Mon, 30 Dec 2019 (06:34 IST)
Updated Date: Mon, 30 Dec 2019 (06:39 IST)
ಬೆಂಗಳೂರು : ಪ್ರಶ್ನೆ : ನನಗೆ 26 ವರ್ಷ. ನನಗೆ ರಾತ್ರಿ ಸ್ಖಲನ ಸಮಸ್ಯೆ ಇದೆ. ಆದರೆ ಇದು ಯಾವುದೇ ನಿಕಟ ಕನಸು ಇಲ್ಲದೆ ಈ ರೀತಿ ಆಗುತ್ತದೆ. ನಾನು ರಾತ್ರಿ ತುಂಬಾ ನೀರು ಕುಡಿಯುವುದರಿಂದ ಮೂತ್ರ ಸೋರಿಕೆ ಎಂದು ಭಾವಿಸಿದೆ. ಆದರೆ ಅದು ಬಿಳಿ ಮತ್ತು ಜಿಗುಟಾದ ಕಾರಣ ಅದು ಮೂತ್ರವಲ್ಲ ಎಂದು ಖಾತ್ರಿಯಾಯ್ತು. ನಾನು ರಾತ್ರಿ ಪ್ರಯಾಣಿಸುವ ವೇಳೆ ಹೀಗೆ ಆಗುವುದು ನನಗೆ ಮುಜುಗರವನ್ನುಂಟುಮಾಡುತ್ತಿದೆ. ಇದಕ್ಕೆ ಏನು ಮಾಡಲಿ?
ಉತ್ತರ : ಲೈಂಗಿಕ ಚಟುವಟಿಕೆಯ ಸಮಯದಲ್ಲಿ ವೀರ್ಯ ಸೋರಿಕೆಯಾಗುವುದು ಸಾಮಾನ್ಯ ಸಂಗತಿ. ಕೆಲವೊಮ್ಮೆ ವೀರ್ಯವು ಲೈಂಗಿಕವಾಗಿ ಪ್ರಚೋದಿಸದೆ ಶಿಶ್ನದ ತುದಿಯಿಂದ ನಿರ್ಗಮಿಸುಬಹುದು. ಕೆಲವರಿಗೆ ಇದಕ್ಕೆ ಚಿಕಿತ್ಸೆ ನೀಡಬಹುದು. ಆದರೆ ಕೆಲವರಿಗೆ ಅದರ ಅಗತ್ಯವಿರುವುದಿಲ್ಲ, ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.