ಬೆಂಗಳೂರು : ನಾನು ಲೈಂಗಿಕವಾಗಿ ಉತ್ಸುಕಳಾಗಿದ್ದಾಗಲೆಲ್ಲಾ , ನನ್ನನ್ನು ನಾನು ನೋಯಿಸಿಕೊಳ್ಳಲು ಇಷ್ಟಪಡುತ್ತೇನೆ. ಅದಕ್ಕಾಗಿ ನಾನು ಪೆನ್ನಿನಿಂದ ಚುಚ್ಚಿಕೊಳ್ಳುತ್ತೇನೆ. ಮತ್ತು ಹಸ್ತಮೈಥುನ ಮಾಡಿದಾಗ ನನ್ನ ಯೋನಿಯಿಂದ ರಕ್ತಸ್ರಾವವಾಗುತ್ತದೆ. ನಾನೇನು ಮಾಡಲಿ?
ಉತ್ತರ : ನಿಮ್ಮನ್ನು ತೃಪ್ತಿ ಪಡಿಸಲು ನೀವು ಸುರಕ್ಷಿತ ವಿಧಾನವನ್ನು ಕಂಡುಹಿಡಿಯಲು ಪ್ರಯತ್ನಿಸಿ. ಪೆನ್ನನ್ನು ಬರೆಯಲು ಮಾತ್ರ ಬಳಸಿ. ಇಲ್ಲವಾದರೆ ನಿಮ್ಮ ದೇಹದ ಪ್ರಮುಖ ಭಾಗಕ್ಕೆ ನೀವು ಶಾಶ್ವತ ಗಾಯವನ್ನು ಉಂಟುಮಾಡಿಕೊಳ್ಳುತ್ತಿರಿ