Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರತಿದಿನ ನನಗಿದು ಬೇಕೆ ಬೇಕು!

ಪ್ರತಿದಿನ ನನಗಿದು ಬೇಕೆ ಬೇಕು!
ಬೆಂಗಳೂರು , ಶುಕ್ರವಾರ, 20 ಡಿಸೆಂಬರ್ 2019 (06:33 IST)
ಬೆಂಗಳೂರು : ಪ್ರಶ್ನೆ : ನಾನು 24 ವರ್ಷದ ವ್ಯಕ್ತಿ. ನಾನು ತುಂಬಾ ಬಲವಾದ ಸೆಕ್ಸ್ ಡ್ರೈವ್ ಹೊಂದಿದ್ದೇನೆ. ಮತ್ತು 10 ವರ್ಷಗಳಿಂದ ನಾನು ಪ್ರತಿದಿನ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ನನ್ನ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಲು ನನಗೆ ಸಾಧ್ಯವಾಗದ ಕಾರಣ ನಾನು ಅಸಹಾಯಕನಾಗಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡುತ್ತೀರಾ?



ಉತ್ತರ : ಅತ್ಯುತ್ತಮವಾದ ಭರವಸೆ ಮೂಲಕ ನಿಮ್ಮ ಉತ್ಸಾಹವನ್ನು ನಿಯಂತ್ರಿಸಲು ನೀವು ಪ್ರಯತ್ನಿಸಬೇಕು. ಲೈಂಗಿಕವಾಗಿ ಪ್ರಚೋದಿಸಿದಾಗ ಮಾತ್ರ ಹಸ್ತಮೈಥುನ ಮಾಡಿಕೊಳ್ಳಿ. ಅದು ವಾರಕ್ಕೆ ಎರಡು ಬಾರಿ ಮಾತ್ರ ಮಾಡಿಕೊಳ್ಳಿ. ನೀವು ಅದನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ಕಾಮಪ್ರಚೋದನ ಕತೆಯನ್ನು ಓದಿದರೆ ಹೀಗೆ ಆಗುತ್ತಾ...?