Publish Date: Wed, 18 Dec 2019 (06:31 IST)
Updated Date: Wed, 18 Dec 2019 (06:33 IST)
ಬೆಂಗಳೂರು : ಪ್ರಶ್ನೆ : ನನಗೆ 35 ವರ್ಷ. ನನ್ನ ಗೆಳತಿ ಮತ್ತು ನಾನು ಸಂಭೋಗಿಸಿದಾಗಲೆಲ್ಲಾ ಅವಳು ನನ್ನ ಬಳಿ ನಿಲ್ಲಿಸುವಂತೆ ಹೇಳುತ್ತಾಳೆ. ಏಕೆಂದರೆ ಅವಳು ಮೂತ್ರ ವಿಸರ್ಜನೆ ಮಾಡುತ್ತಾಳೆ ಎಂಬ ಭಾವನೆ ಮೂಡಿಸುತ್ತದೆ. ಇದು ನಿಜವಾಗಿಯೂ ಮೂತ್ರವಾಗಿದೆಯೇ? ಅಥವಾ ಅವಳು ಪರಾಕಾಷ್ಠೆ ಹೊಂದಿದ್ದಾಳಾ?. ಆದರೆ ಇದರಿಂದ ನನಗೆ ತುಂಬಾ ತೊಂದರೆಯಾಗುತ್ತಿದೆ.
ಉತ್ತರ : ಈ ಸಮಸ್ಯೆ ಪುರುಷರು ಹಾಗೂ ಮಹಿಳೆಯರಲ್ಲಿ ಕಂಡುಬರುತ್ತದೆ. ನಿಮ್ಮ ಸಂಗಾತಿಗೆ ಸಂಭೋಗ ಮಾಡುವ ಮೊದಲು ಮೂತ್ರ ವಿಸರ್ಜನೆ ಮಾಡಲು ಹೇಳಿ. ಆಗ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮೂತ್ರ ವಿಸರ್ಜನೆ ಹಾಗೂ ಪರಾಕಾಷ್ಠೆ ಹೊಂದುವುದು ಎರಡು ವಿಭಿನ್ನ ವಿಷಯಗಳು. ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ ಮತ್ತು ಸಮಸ್ಯೆಯ ನಿಖರ ಸ್ವರೂಪವನ್ನು ಕಂಡುಹಿಡಿಯಿರಿ. ಅಲ್ಲದೇ ಒಮ್ಮೆ ಆಕೆ ತನ್ನ ಮೂತ್ರವನ್ನು ಪರೀಕ್ಷೆಗೆ ಒಳಪಡಿಸಬಹುದು.