Webdunia - Bharat's app for daily news and videos

Install App

ರತಿಸುಖ ಭಂಗಿಗಳಿಗೆ ಭಾವನೆಯ ಬಣ್ಣ ಬಳಿದೋರಾರು

Webdunia
ಬುಧವಾರ, 25 ಸೆಪ್ಟಂಬರ್ 2019 (13:41 IST)
ಪತ್ನಿ ಅಥವಾ ಪ್ರೇಯಸಿಯೊಂದಿಗೆ ಪ್ರತಿದಿನ ಒಂದೇ ಭಂಗಿಯಲ್ಲಿ ರತಿಸುಖ ಅನುಭವಿಸುವುದು ಕೆಲವರಿಗೆ ಬೋರೋ ಬೋರ್ ಆಗಿರುತ್ತದೆ. ಅಂಥವರಿಗೆ ಈ ಟಿಪ್ಸ್ ಪಾಲಿಸಿದ್ರೆ ಅದ್ಭುತ ಸುಖ ಸಿಗಬಲ್ಲದು.


ಗಂಡಸರಿಗೆ ಶಿಶ್ನದ ನಂತರ ಅತಿ ಸಂವೇದನಾಕಾರಕವಾದ ಅಂಗ ಯಾವುದೆಂದರೆ ಕಣ್ಣು. ಅವರ ಕಣ್ಣಿಗೆ,ಅದಕ್ಕೆ ಕಾಣುವ ನೋಟಕ್ಕೆ ಯಾವುದೇ ಮುದ ನೀಡಿದರೂ ಅವರ ಎದೆಯಲ್ಲಿ ಮನ್ಮಥ ಬಾಣಗಳ ಪ್ರಭಾವ ಕಾಣಿಸಿಕೊಳ್ಳುತ್ತದೆ.

ಇದೇ ಕೆಲಸವನ್ನು ಮಹಿಳೆಯರ ಕಿವಿಗಳು ಮಾಡುತ್ತವೆ. ಅದಕ್ಕೆ ಗಂಡಸರು ಕಣ್ಣಿಗೆ ತಂಪನ್ನು ನೀಡಲು ನೀಲಿ ಚಿತ್ರಗಳು ಅಥವಾ ಕಾಮ ಪ್ರಚೋದಕ ಚಿತ್ರಗಳ ಮೊರೆ ಹೋಗುತ್ತಾರೆ. ಹಾಗಾಗಿ ಮಹಿಳಾ ಸಂಗಾತಿಯು ತಮ್ಮ ಪುರುಷ ಸಂಗಾತಿ ಭಂಗಿ ಬದಲಾಯಿಸಲೂ ಕೇಳಿದಲ್ಲಿ ಅವರ ಇಚ್ಛೆಯನ್ನು ಪೂರೈಸಬೇಕು.

ಇದರಿಂದ ಅವರ ಆಸೆ, ಹಂಬಲ ತೀರುತ್ತದೆ ಮತ್ತು ಅವರ ಕಣ್ಣಿಗೂ ಸಹ ತಂಪು ದೊರೆಯುತ್ತದೆ. ಉದಾಹರಣೆಗೆ ಮಿಷನರಿ ಭಂಗಿಯಲ್ಲಿಯೇ ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವವರು ಒಮ್ಮೆ ಶುನಕ (ಶ್ವಾನ) ಭಂಗಿಯಲ್ಲಿ ಪ್ರಯತ್ನಿಸಲು ಹೋದರೆ, ಹೆಣ್ಣಿನ ಯೋನಿಯ ಭಾಗವು ಪುರುಷನಿಗೆ ಚೆನ್ನಾಗಿ ಕಾಣುತ್ತದೆ ಹಾಗು ಪುರುಷನು ತನ್ನ ಸಂಗಾತಿಯ ಪೃಷ್ಠ,ಬೆನ್ನು ಹಾಗು ಸ್ತನಗಳ ಜೊತೆಗೆ ಆಟವಾಡಬಹುದು. ಜೊತೆಗೆ ಮಹಿಳೆಯು ಪುರುಷನ ಶಿಶ್ನದ ಭಾಗವನ್ನು ಸಹ ಸಂಪೂರ್ಣವಾಗಿ ನೋಡಬಹುದು. ಸಂಗಾತಿಗೆ ನೋವುಂಟು ಮಾಡದಿದ್ದಲ್ಲಿ, ಇದು ಒಂದು ಅದ್ಭುತ ಭಂಗಿಯಾಗಿರುತ್ತದೆ.

ಲೈಂಗಿಕ ಕ್ರಿಯೆಯು ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಕ್ರಿಯೆಯಾಗಿದೆ. ಇದರಲ್ಲಿ ವಿವಿಧ ಭಂಗಿಗಳು ವಿವಿಧ ಭಾವಗಳನ್ನು ಹೊಂದಿರುತ್ತವೆ. ವಿವಿಧ ಭಂಗಿಗಳಲ್ಲಿ ಶಿಶ್ನವು ಯೋನಿಯ ವಿವಿಧ ಭಾಗಗಳಿಗೆ ತಾಗಿದಾಗ ಮಹಿಳೆಗೆ ತನ್ನದೇ ಆದ ಸುಖ, ಆನಂದ ಇತ್ಯಾದಿ ಭಾವನೆಗಳು ಸಿಗಬಹುದು.

ವಿವಿಧ ಭಂಗಿಗಳಲ್ಲಿ ಎತ್ತಿ ಮುದ್ದಾಡುವಾಗ ಸಂಗಾತಿಗಳಲ್ಲಿ ಒಬ್ಬರಿಗೆ ಆನಂದದ ಪರಾಕಾಷ್ಠೆ ದೊರೆಯಬಹುದು. ಹೀಗೆ ಪ್ರತಿಯೊಬ್ಬರು ಒಂದೊಂದು ಭಂಗಿಗೆ ಒಂದೊಂದು ಬಗೆಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಹೆಣ್ಣು ಮತ್ತು ಗಂಡು ಬೇಧವಿಲ್ಲ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ