ಬೆಂಗಳೂರು : ನೀರು ದೇಹಕ್ಕೆ ಬೇಕಾದ ಬಹುಮುಖ್ಯ ಅಂಶ. ಇಡೀ ದೇಹದ ಕಾರ್ಯವೈಖರಿ ಆಧರಿಸಿರುವುದೇ ನೀರಿನ ಮೇಲೆ. ಅದಕ್ಕೆ ಜೀವಜಲ ಎನ್ನುವುದು, ಇಂತಹ ನೀರನ್ನ ಸೇವಿಸುವಾಗ ತುಂಬಾ ಎಚ್ಚರಿಕೆ ವಹಿಸಬೇಕಿದೆ. ಬಹುತೇಕರು ಆತುರದಲ್ಲಿ ನಿಂತು ನೀರು ಕುಡಿಯುತ್ತಾರೆ. ಇದು ದೇಹಕ್ಕೆ ಬಹಳ ಮಾರಕವಾದುದು.
*ನಿಂತು ನೀರು ಕುಡಿಯುವುದರಿಂದ ನರಮಂಡಲದಲ್ಲಿ ಒತ್ತಡ ಹೆಚ್ಚಾಗುತ್ತದೆ
*ನಿಂತು ನೀರು ಕುಡಿಯುವುದರಿಂದ ಜೀರ್ಣದ ಸಮಸ್ಯೆ ಕಾಡುತ್ತದೆ.
*ನಿಂತು ನೀರು ಕುಡಿಯುವುದರಿಂದ ದೇಹದ ದ್ರವ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಜಾಯಿಂಟ್`ಗಳಲ್ಲಿ ದ್ರವದ ಕೊರತೆ ಉಂಟಾಗಿ ಸಂಧಿವಾತದಂತಹ ಸಮಸ್ಯೆ ಕಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ