Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಗಾತಿ ಗುಪ್ತಾಂಗದ ಕೂದಲು ತೆಗೆಯದೇ ಸಂಭೋಗಕ್ಕೆ ಕಿರಿ ಕಿರಿಯಾಗುತ್ತಿದೆ!

ಸಂಗಾತಿ ಗುಪ್ತಾಂಗದ ಕೂದಲು ತೆಗೆಯದೇ ಸಂಭೋಗಕ್ಕೆ ಕಿರಿ ಕಿರಿಯಾಗುತ್ತಿದೆ!
ಬೆಂಗಳೂರು , ಶನಿವಾರ, 14 ಸೆಪ್ಟಂಬರ್ 2019 (09:56 IST)
ಬೆಂಗಳೂರು: ಪುರುಷರಿರಲಿ, ಮಹಿಳೆಯರಿರಲಿ ಕೆಲವರಿಗೆ ಗುಪ್ತಾಂಗದ ಕೂದಲುಗಳನ್ನು ತೆಗೆಯುವ ಹವ್ಯಾಸವಿರುವುದಿಲ್ಲ. ಇದರಿಂದಾಗಿ ಸಂಗಾತಿಗೆ ಸಂಭೋಗದ ಸಮಯದಲ್ಲಿ ಕಿರಿ ಕಿರಿಯಾಗುತ್ತಿದ್ದರೆ ಅದನ್ನು ಹೇಳುವುದು ಹೇಗೆ ಎಂಬ ಗೊಂದಲ ಕಾಡುತ್ತದೆ.


ಇದನ್ನು ನೇರವಾಗಿ ಸಂಗಾತಿ ಬಳಿ ಹೇಳಿಕೊಂಡರೆ ಆಕೆ ಅಥವಾ ಆತನಿಗೆ ಬೇಸರವಾಗಬಹುದು ಎಂದಾದರೆ ಒಂದು ಉಪಾಯ ಮಾಡಬಹುದು. ಸಂಗಾತಿಗೆ ಒಂದು ಸೆಟ್ ಕತ್ತರಿ ಅಥವಾ ಶೇವಿಂಗ್ ಸೆಟ್ ಪ್ರೆಸೆಂಟ್ ಮಾಡಿ ಅದನ್ನು ಈ ಉದ್ದೇಶಕ್ಕೆ ಬಳಸಬಹುದು ಎಂದು ಸೂಕ್ಷ್ಮವಾಗಿ ಹೇಳಿ. ಇದರಿಂದ ಆಕೆ ಅಥವಾ ಆತನೂ ಅರ್ಥ ಮಾಡಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಮಲಗಿದಾಗ ಲೈಂಗಿಕತೆಯ ಬಗ್ಗೆ ಆಸಕ್ತಿ ತೋರುವ ಗೆಳತಿ ಒಬ್ಬಂಟಿಯಾಗಿದ್ದಾಗ ಇರುವುದಿಲ್ಲ