Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗರ್ಭಿಣಿಯರು ಸೇವಿಸಲೇಬೇಕಾದ ಮೂರು ಪಾನೀಯಗಳು

ಗರ್ಭಿಣಿಯರು ಸೇವಿಸಲೇಬೇಕಾದ ಮೂರು ಪಾನೀಯಗಳು
ಬೆಂಗಳೂರು , ಶುಕ್ರವಾರ, 14 ಸೆಪ್ಟಂಬರ್ 2018 (09:13 IST)
ಬೆಂಗಳೂರು: ಗರ್ಭಿಣಿಯಾಗಿರುವಾಗ ದೇಹಕ್ಕೆ ನೀರಿನಂಶ ದೊರಕಿದಷ್ಟೂ ಆರೋಗ್ಯವಾಗಿರುತ್ತೇವೆ. ಹಾಗಂತ ಸಿಕ್ಕ ಸಿಕ್ಕ ಪಾನೀಯ ಸೇವಿಸುವ ಹಾಗಿಲ್ಲ. ಗರ್ಭಿಣಿಯರು ಸೇವಿಸಲೇಬೇಕಾದ ಮೂರು ಪಾನೀಯಗಳು ಯಾವುವು ಗೊತ್ತಾ?

ಹಾಲು
ಗರ್ಭಿಣಿ ಮಹಿಳೆಯರಿಗೆ ದೇಹಕ್ಕೆ ಸಾಕಷ್ಟು ಕಬ್ಬಿಣದಂಶದ ಮತ್ತು ಕ್ಯಾಲ್ಶಿಯಂ ಅಗತ್ಯವಿದೆ. ಇದು ಹಾಲಿನಲ್ಲಿ ದೊರಕುತ್ತವೆ. ಇದು ಮಗುವಿನ ಬೆಳವಣಿಗೆಗೂ ಉತ್ತಮ.

ಸೋಯಾ ಮಿಲ್ಕ್
ಹಾಲು ಕೆಲವರಿಗೆ ಇಷ್ಟವಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಹಾಲಿನಷ್ಟೇ ಪೋಷಕಾಂಶಗಳನ್ನು ಹೊಂದಿರುವ ಸೋಯಾ ಮಿಲ್ಕ್ ಸೇವಿಸಬಹುದು.

ಎಳೆ ನೀರು
ಗರ್ಭಾವಸ್ಥೆಯಲ್ಲಿ ದೇಹಕ್ಕೆ ಸಾಕಷ್ಟು ನೀರಿನಂಶ, ಖನಿಜಾಂಶ ಒದಗಿಸಲು ಎಳೆ ನೀರು ಕುಡಿಯಿರಿ. ಇದು ನಿಮ್ಮನ್ನು ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯವಯಸ್ಕರು ಹೆಚ್ಚು ಸೆಕ್ಸ್ ಮಾಡಿದಷ್ಟು ಒಳ್ಳೆಯದು! ಯಾಕೆ ಗೊತ್ತಾ?