Publish Date: Fri, 11 Dec 2020 (10:30 IST)
Updated Date: Fri, 11 Dec 2020 (10:32 IST)
ಬೆಂಗಳೂರು : ಕೆಲವರ ಮುಖದಲ್ಲಿ ಪಿಗ್ಮಂಟೇಶನ್ ಸಮಸ್ಯೆಗಳು ಕಾಡುತ್ತದೆ. ಇದು ರಕ್ತದ ಕೊರತೆಯಿಂದ ಕಾಡುತ್ತದೆ. ಇದನ್ನು ನಿವಾರಿಸಲು ಹೆಚ್ಚು ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ. ಹಾಗೇ ತುಳಸಿ ಎಲೆಯಿಂದ ಈ ಪರಿಹಾರಗಳನ್ನು ಮಾಡಿಕೊಳ್ಳಿ.
1 ಚಮಚ ತುಳಸಿ ಎಲೆಗಳ ಪೇಸ್ಟ್ ಗೆ ½ ನಿಂಬೆ ಹಣ್ಣಿನ ರಸ ಬೆರೆಸಿ ಮುಖಕ್ಕೆ ಹಚ್ಚಬೇಕು. ಮುಖ ಒಣಗಿದ ಬಳಿಕ ಅದನ್ನು ನೀರಿನಿಂದ ತೊಳೆಯಿರಿ. ಇದು ಮುಖದಲ್ಲಿರುವ ಕಪ್ಪು ವಲಯಗಳನ್ನು ತೆಗೆದುಹಾಕುತ್ತದೆ.