Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಸಮಸ್ಯೆಯಿಂದ ಬಳಲುತ್ತಿರುವವರು ಅಪ್ಪಿತಪ್ಪಿಯೂ ಹಾಲನ್ನು ಸೇವಿಸಬೇಡಿ

ಈ ಸಮಸ್ಯೆಯಿಂದ ಬಳಲುತ್ತಿರುವವರು  ಅಪ್ಪಿತಪ್ಪಿಯೂ ಹಾಲನ್ನು ಸೇವಿಸಬೇಡಿ
ಬೆಂಗಳೂರು , ಗುರುವಾರ, 24 ಅಕ್ಟೋಬರ್ 2019 (08:59 IST)
ಬೆಂಗಳೂರು : ಹಾಲಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಹಾಲು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಎಲ್ಲರೂ ಹಾಲು ಕುಡಿಯುವುದು ಒಳ್ಳೆಯದಲ್ಲ. ಅಂದರೆ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಹಾಲಿನ ಸೇವನೆಯಿಂದ ದೂರವಿರುವುದೇ ಉತ್ತಮ.




*ಕಫ, ಆಸಿಡಿಟಿ  ಸಮಸ್ಯೆ ಇರುವವರು ಹಾಲು ಕುಡಿಯಬಾರದು. ಇವರು ವಾರದಲ್ಲಿ ಕೇವಲ 3-4 ಗ್ಲಾಸ್ ಹಾಲನ್ನು ಕುಡಿಯಬಹುದು ಅಷ್ಟೇ ಅದಕ್ಕಿಂತ ಜಾಸ್ತಿ ಕುಡಿಯಬಾರದು.


*ಹಾಲನ್ನು ಕುಡಿದ ತಕ್ಷಣ ವಾಂತಿ, ತಲೆಸುತ್ತು ಬರುವವರು ಹಾಗೂ ಮೈಮೇಲೆ ತುರಿಕೆ ಕಾಣಿಸಿಕೊಂಡರೆ ಹಾಲಿನಿಂದ ದೂರವಿರುವುದೇ ಉತ್ತಮ


*ಗಂಟಲಿನ ಸಮಸ್ಯೆ, ಉಸಿರಾಟದ ಸಮಸ್ಯೆ, ಕೆಮ್ಮು ಇರುವವರು ಹಾಲು ಸೇವನೆ ಮಾಡಬಾರದು.


*ಎಣ್ಣೆ ಮುಖವಿರುವವರು, ಯಾವಾಗಲೂ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳುತ್ತದ್ದರೆ ಹಾಲು ಸೇವಿಸದಿರುವುದೇ ಉತ್ತಮ.


Share this Story:

Follow Webdunia kannada

ಮುಂದಿನ ಸುದ್ದಿ

ಮುಖವನ್ನು ಮೊಡವೆಗಳಿಂದ ಕಾಪಾಡಲು ಹೆಸರುಕಾಳಿನ ಫೇಸ್ ಪ್ಯಾಕ್ ಹಚ್ಚಿ