Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲೈಂಗಿಕ ಸುಖ ಹೆಚ್ಚಲು ಪುರುಷರ ಗುಪ್ತಾಂಗದ ಗಾತ್ರ ಮುಖ್ಯವೇ?

ಲೈಂಗಿಕ ಸುಖ ಹೆಚ್ಚಲು ಪುರುಷರ ಗುಪ್ತಾಂಗದ ಗಾತ್ರ ಮುಖ್ಯವೇ?
ಬೆಂಗಳೂರು , ಸೋಮವಾರ, 3 ಜೂನ್ 2019 (09:21 IST)
ಬೆಂಗಳೂರು: ಮಹಿಳೆಯರು ತಮ್ಮ ಸಂಗಾತಿಯಿಂದ ಸಂತೃಪ್ತಿಯ ಲೈಂಗಿಕ ಸಮಾಗಮ ನಡೆಸಲು ಜನನಾಂಗದ ಗಾತ್ರ ಮುಖ್ಯವಾಗುತ್ತದೆಯೇ?


ಕೆಂಟುಕಿಯಲ್ಲಿ ನಡೆದ ಅಧ್ಯಯನವೊಂದು ಇದರ ಬಗ್ಗೆ ಬೆಳಕು ಚೆಲ್ಲಿದೆ. ಇದರಲ್ಲಿ ಪಾಲ್ಗೊಂಡ ಶೇ.45 ಮಹಿಳೆಯರು ಪುರುಷರ ಜನನಾಂಗದ ಗಾತ್ರ ಹೆಚ್ಚಿದ್ದರೆ ಲೈಂಗಿಕ ಸುಖ ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪುರುಷರ ಗುಪ್ತಾಂಗದ ಗಾತ್ರ ಹೆಚ್ಚಿದ್ದರೆ ಮಹಿಳೆಯರು ಬೇಗನೇ ಕ್ಲೈಮ್ಯಾಕ್ಸ್ ಹಂತ ತಲುಪುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ತಿಂಗಳಲ್ಲೇ 3-4 ಕೆ.ಜಿ. ಇಳಿಸಬೇಕೆಂದರೆ ಇದನ್ನು ಕುಡಿಯಿರಿ