ಪ್ರಶ್ನೆ : ನನಗೆ ಈಗ 25 ವರ್ಷಗಳು. ಇನ್ನೂ ಮದುವೆ ಆಗಿಲ್ಲ. ಹಸ್ತಮೈಥುನ ಮಾಡಿಕೊಳ್ಳುವುದರಿಂದ ಗುಪ್ತಾಂಗವನ್ನು ನಿತ್ಯವೂ ಕೈಯಲ್ಲಿ ಹಿಡಿದುಕೊಂಡು ಹಿಂದೆ ಮುಂದೆ ಅಲ್ಲಾಡಿಸಬೇಕಾಗುತ್ತದೆ.
ಹಸ್ತಮೈಥುನವನ್ನು ಹೆಚ್ಚಾಗಿ ಮಾಡಿಕೊಳ್ಳುತ್ತಿರುವೆ. ಇದರಿಂದ ಶಿಶ್ನ ಉದ್ದವಾಗುತ್ತದೆಯೇ?
ಉತ್ತರ: ನೀವು ಮಾಡಿಕೊಳ್ಳುತ್ತಿರುವ ಹಸ್ತ ಮೈಥುನದಿಂದ ಯಾವುದೇ ಅಡ್ಡಪರಿಣಾಮ ಆಗೋದಿಲ್ಲ. ಗುಪ್ತಾಂಗ ಕೈಯಲ್ಲಿ ಹಿಡಿದು ಮೈಥುನ ಮಾಡಿಕೊಳ್ಳೋದರಿಂದ ಗುಪ್ತಾಂಗ ಉದ್ದ ಆಗೋದಿಲ್ಲ. ಹಸ್ತ ಮೈಥುನದಿಂದ ಗುಪ್ತಾಂಗ ಉದ್ದ, ಅಗಲ ಆಗುತ್ತದೆ ಅನ್ನೋದು ಭ್ರಮೆ ಮಾತ್ರ.