ಬೆಂಗಳೂರು : ಪ್ರಶ್ನೆ : ನಾನು ವಿಭಿನ್ನ ಲೈಂಗಿಕ ಸ್ಥಾನಗಳನ್ನು ಪ್ರಯತ್ನಿಸಿದಾಗ ನನ್ನ ಜನನಾಂಗ ಬಾಡಿದಂತೆ ಆಗುವುದು. ಇದಕ್ಕೆ ನನ್ನ ಶಿಶ್ನದ ಉದ್ದ ಕಾರಣವಾಗಿರಬಹುದೇ?
ಉತ್ತರ : ಸಮಸ್ಯೆ ಖಂಡಿತವಾಗಿಯೂ ನಿಮ್ಮ ಶಿಶ್ನದಲ್ಲ. ನಿಮ್ಮ ಶಿಶ್ನ ಯಾವ ಸ್ಥಾನಕ್ಕೆ ಪ್ರತಿಕ್ರಿಯಿಸುತ್ತದೆಯೇ ಆ ಭಂಗಿಗಳನ್ನು ಮಾತ್ರ ಪ್ರಯತ್ನಿಸಿ.