ಬೆಂಗಳೂರು : ಮಳೆಗಾಲದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿರುತ್ತದೆ. ಈ ಸೊಳ್ಳೆಗಳ ಕಡಿತದಿಂದ ತುರಿಕೆ ಉಂಟಾಗುತ್ತದೆ. ಈ ತುರಿಕೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.
*ಅಲೋವೆರಾ ಜೆಲ್ ಉರಿಯೂತ ಗುಣಲಕ್ಷಣಗಳನ್ನು ಹೊಂದಿದೆ. ಸೊಳ್ಳೆ ಕಡಿದ ಸ್ಥಳದಲ್ಲಿ ಅಲೋವೆರಾ ಜೆಲ್ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ.
*ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಲಕ್ಷಣಗಳನ್ನು ಹೊಂದಿದೆ, ಆದಕಾರಣ ಇದನ್ನು ಹಚ್ಚುವುದರಿಂದಲೂ ಕೂಡ ತುರಿಕೆ ಮತ್ತು ನೋವು ಕಡಿಮೆಯಾಗುತ್ತದೆ.