Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಖದ ಸಮಸ್ಯೆ ನಿವಾರಣೆಯಾಗಲು ಫೇಸ್ ಕ್ರೀಂಗೆ ಈ ಎಣ್ಣೆಯನ್ನು ಮಿಕ್ಸ್ ಮಾಡಿ ಹಚ್ಚಿ

ಮುಖದ ಸಮಸ್ಯೆ ನಿವಾರಣೆಯಾಗಲು ಫೇಸ್ ಕ್ರೀಂಗೆ ಈ ಎಣ್ಣೆಯನ್ನು ಮಿಕ್ಸ್ ಮಾಡಿ ಹಚ್ಚಿ
ಬೆಂಗಳೂರು , ಶನಿವಾರ, 5 ಡಿಸೆಂಬರ್ 2020 (08:31 IST)
ಬೆಂಗಳೂರು : ಲವಂಗದ ಎಣ್ಣೆ ಆಂಟಿಮೈಕ್ರೊಬಿಯಲ್, ಆಂಟಿ ಫಂಗಲ್, ನಂಜು ನಿರೋಧಕ ಗುಣಗಳನ್ನು ಹೊಂದಿದೆ.  ಇದು ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ಕೂಡ ಉತ್ತಮವಾಗಿದೆ.

ಇದು ಮುಖದಲ್ಲಿ ಮೂಡಿರುವ ಮೊಡವೆಗಳನ್ನು ನಿವಾರಿಸುತ್ತದೆ. ಹಾಗಾಗಿ ನೀವು ಮುಖಕ್ಕೆ ಹಚ್ಚುವ ಕ್ರೀಂಗೆ ಈ ಎಣ್ಣೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಇದರಿಂದ ಚರ್ಮವು ಆರೋಗ್ಯವಾಗಿದ್ದು ಕಾಂತಿಯುತವಾಗಿರುತ್ತದೆ. ಮತ್ತು ವಯಸ್ಸಾಗ ಚಿಹ್ನೆಗಳನ್ನು ನಿವಾರಿಸುತ್ತದೆ. ಹೊಸ ಚರ್ಮ ಮೂಡಲು ರಕ್ತದ ಸಂಚಾರವನ್ನು ಹೆಚ್ಚಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿಯರು ಕಾರ್ನ್ ಸೇವಿಸಬಹುದೇ?