Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಾಲಿನಲ್ಲಿ ಇದನ್ನು ಮಿಕ್ಸ್ ಮಾಡಿ ಕುಡಿದರೆ ನಿಮ್ಮ ಹೈಟ್ ಹೆಚ್ಚಾಗುತ್ತದೆ

ಹಾಲಿನಲ್ಲಿ ಇದನ್ನು ಮಿಕ್ಸ್ ಮಾಡಿ ಕುಡಿದರೆ ನಿಮ್ಮ ಹೈಟ್ ಹೆಚ್ಚಾಗುತ್ತದೆ
ಬೆಂಗಳೂರು , ಶುಕ್ರವಾರ, 11 ಸೆಪ್ಟಂಬರ್ 2020 (09:59 IST)
ಬೆಂಗಳೂರು : ಕೆಲವರು ತುಂಬಾ ಕುಳ್ಳಗಿರುತ್ತಾರೆ. ಅಂತವರು ತಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಲು ಈ ಮನೆಮದ್ದನ್ನು ಸೇವಿಸಿ.

ಅಶ್ವಗಂಧದ ಪುಡಿ 1 ಚಮಚದಷ್ಟು ಒಂದು ಲೋಟ ಹಾಲಿಗೆ ಮಿಕ್ಸ್ ಮಾಡಿ ರಾತ್ರಿ ಊಟದ ಮಾಡಿದ 2 ಗಂಟೆಗಳ ಬಳಿಕ ಕುಡಿಯಬೇಕು. ಹೀಗೆ 30-4 ದಿನಗಳವರೆಗೆ ಕುಡಿಯುತ್ತಾ ಬಂದರೆ ಕ್ರಮೇಣವಾಗಿ ನಿಮ್ಮ ಎತ್ತರ ಹೆಚ್ಚಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುತ್ತಿಗೆ ಭಾಗದಲ್ಲಿರುವ ಕಪ್ಪು ಕಲೆಯನ್ನು ನಿವಾರಿಸಲು ಇದನ್ನು ಹಚ್ಚಿ