Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬ್ಲ್ಯಾಕ್ ಹೆಡ್ಸ್ ಗಳನ್ನು ನಿವಾರಿಸಲು ಇದರಿಂದ ಮಸಾಜ್ ಮಾಡಿ

ಬ್ಲ್ಯಾಕ್ ಹೆಡ್ಸ್ ಗಳನ್ನು ನಿವಾರಿಸಲು ಇದರಿಂದ ಮಸಾಜ್ ಮಾಡಿ
ಬೆಂಗಳೂರು , ಶುಕ್ರವಾರ, 11 ಸೆಪ್ಟಂಬರ್ 2020 (08:45 IST)
ಬೆಂಗಳೂರು : ಮೂಗಿನ ಮೇಲೆ ಧೂಳು, ಕೊಳೆ ಕುಳಿತುಕೊಂಡಾಗ ಅಲ್ಲಿಯೇ ಬ್ಲ್ಯಾಕ್ ಹೆಡ್ಸ್ ಗಳು ಮೂಡುತ್ತವೆ. ಈ ಬ್ಲ್ಯಾಕ್ ಹೆಡ್ಸ್ ಗಳನ್ನು ನಿವಾರಿಸಲು ಇದರಿಂದ ಮಸಾಜ್ ಮಾಡಿ.

ಬ್ಲ್ಯಾಕ್ ಹೆಡ್ಸ್ ತೊಲಗಿಸಲು ½ ನಿಂಬೆ ಹಣ್ಣಿನ ಮೇಲೆ 4 ಹನಿ ಜೇನುತುಪ್ಪ ಹಾಕಿ ಅದನ್ನು  ಬ್ಲ್ಯಾಕ್ ಹೆಡ್ಸ್ ಇರುವ ಜಾಗದಲ್ಲಿ ಮಸಾಜ್ ಮಾಡಿ 5 ನಿಮಿಷ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ಬ್ಲ್ಯಾಕ್ ಹೆಡ್ಸ್ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯದಿಂದಾದ ರಕ್ತಸ್ರಾವ ನಿಲ್ಲಿಸಲು ಈ ಹುಲ್ಲಿನ ರಸ ಹಚ್ಚಿ