ರುಚಿಕರವಾದ ಹಾಲಿನ ಕೇಕ್

Webdunia
ಶನಿವಾರ, 4 ಜುಲೈ 2020 (09:33 IST)
Normal 0 false false false EN-US X-NONE X-NONE

ಬೆಂಗಳೂರು : ಹಾಲು ಹಲವು ಬಗೆಯ ಸಿಹಿತಿಂಡಿಗಳಿಗೆ ಬಳಸುತ್ತಾರೆ. ಹಾಲಿನಿಂದ ಮಾಡಿದ ಯಾವುದೇ ಸ್ಪೀಟ್ಸ್ ರುಚಿಕರವಾಗಿರುತ್ತದೆ. ಆದಕಾರಣ ಹಾಲಿನಿಂದ ಈ ರೀತಿಯಾಗಿ ಕೇಕ್ ತಯಾರಿಸಿ.
 

ಬೇಕಾಗುವ ಸಾಮಾಗ್ರಿಗಳು : ಹಾಲು 1 ಲೀಟರ್, ತುಪ್ಪ 1ಚಮಚ, ಸಕ್ಕರೆ 3 ಚಮಚ, ನಿಂಬೆ ಹಣ್ಣು ½ ಹೋಳು, ಏಲಕ್ಕಿ 2

ಮಾಡುವ ವಿಧಾನ : ಹಾಲು ಕಾಯಿಸಿ ನಿಂಬೆ ರಸ ಮಿಕ್ಸ್ ಮಾಡಿದಾಗ  ಹಾಲು ಒಡೆದು ನೀರು, ಪನ್ನೀರು  ಬೇರೆ ಬೇರೆಯಾಗುತ್ತದೆ. ಇದರಲ್ಲಿರುವ ನೀರನ್ನು ತೆಗೆದು ಮತ್ತೆ ಸ್ವಲ್ಪ ನೀರು ಹಾಕಿ ಕಾಯಿಸಿ. ಅದಕ್ಕೆ ಸಕ್ಕರೆ ಮತ್ತು ತುಪ್ಪ ಸೇರಿಸಿ ಕುದಿಸಿ. ಅದು ಗಟ್ಟಿಯಾದ ಬಳಿಕ  ಅದನ್ನು ಕೆಳಗಿಳಿಸಿ ಏಲಕ್ಕಿ ಪುಡಿ ಮಿಶ್ರಣ ಮಾಡಿ. ತುಪ್ಪ ಸವರಿದ ೊಂದು ಪಾತ್ರೆಗೆ ಸುರಿಯಿರಿ. ಸ್ವಲ್ಪ ಹೊತ್ತು ಆರಲು ಬಿಟ್ಟು ಆಮೇಲೆ ಕತ್ತರಿಸಿದರೆ ಹಾಲಿನ ಕೇಕ್ ರೆಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮುಂದಿನ ಸುದ್ದಿ
Show comments