ಬೆಂಗಳೂರು: ಲೈಂಗಿಕ ವಿಚಾರಗಳಲ್ಲಿ ಹೆಣ್ಣು ಸಹಜವಾಗಿಯೇ ಮೊದಲಿಗಳಾಗಿರುವುದಿಲ್ಲ. ಆಕೆ ತಾನಾಗಿಯೇ ದೇಹ ಸಂಬಂಧಕ್ಕೆ ತೊಡಗುವುದು ಕಡಿಮೆ.
ಇದುವೇ ಸಾಮಾನ್ಯವಾಗಿ ಪುರುಷರಿಗಿರುವ ಕಂಪ್ಲೇಂಟ್. ಕೆಲವೊಂದು ಬಾರಿಯಾದರೂ ತನ್ನ ಸಂಗಾತಿ ಮೊದಲಿಗಳಾಗಿ ರತಿಕ್ರೀಡೆಗೆ ತೊಡಗಬೇಕು ಎಂದು ಪುರುಷರು ಬಯಸುತ್ತಾರಂತೆ. ನೇರವಾಗಿ ಅಲ್ಲದೇ ಹೋದರೂ ಪರೋಕ್ಷವಾಗಿಯಾದರೂ ತನ್ನ ಸಂಗಾತಿ ರತಿಕ್ರೀಡೆಗೆ ಆಹ್ವಾನಿಸಿದರೆ ಅಥವಾ ಪ್ರೋತ್ಸಾಹಿಸಿದರೆ ಪುರುಷರ ಉತ್ಸಾಹ ಇಮ್ಮಡಿಗೊಳ್ಳುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.