Publish Date: Wed, 13 Nov 2019 (09:08 IST)
Updated Date: Wed, 13 Nov 2019 (09:09 IST)
ಬೆಂಗಳೂರು: ಲೈಂಗಿಕ ಆಟಿಕೆ ಬಳಸಿ ಲೈಂಗಿಕ ತೃಪ್ತಿ ಪಡೆಯುವಂತೆ ನಾನು ಸೌತೆ ಕಾಯಿಗೆ ಕಾಂಡೋಮ್ ಬಳಸಿ ಲೈಂಗಿಕ ತೃಪ್ತಿ ಪಡೆಯಲು ಮುಂದಾದೆ. ಆದರೆ ಆಗಿದ್ದೇ ಬೇರೆ. ಯಾಕೋ ನನಗೆ ಅಂತಿಮ ಹಂತದಲ್ಲಿ ಉದ್ರೇಕವಾಗಲೇ ಇಲ್ಲ. ಇದಕ್ಕೆ ಕಾರಣವೇನು?
ಗುಪ್ತಾಂಗದ ಮಾದರಿಯ ಯಾವುದೇ ವಸ್ತು ಬಳಸಿ ಲೈಂಗಿಕ ತೃಪ್ತಿ ಪಡೆಯುವ ಮೊದಲು ಎಚ್ಚರಿಕೆ ವಹಿಸುವುದು ಒಳ್ಳೆಯದು. ಎಲ್ಲದರಿಂದಲೂ ಮಿಲನ ಭಾವ ಹೊಂದಲು ಸಾಧ‍್ಯವಿಲ್ಲ. ಸೌತೆಕಾಯಿ ಸಹಜವಾಗಿಯೇ ಅದರ ಗಾತ್ರದಿಂದಾಗಿ ಅದನ್ನು ಗುಪ್ತಾಂಗ ಪ್ರವೇಶಿಸಲು ಪ್ರಯತ್ನಿಸುವಾಗ ಭಾವಪ್ರಾಪ್ತಿಯಾಗದೇ ಇದ್ದಿರಬಹುದು. ಇದು ಕೊಂಚ ಅಪಾಯಕಾರಿಯೂ ಹೌದು. ಕೆಲವೊಮ್ಮೆ ಬಲವಂತವಾಗಿ ಇಂತಹ ವಸ್ತುಗಳನ್ನು ಬಳಸಿ ಲೈಂಗಿಕ ತೃಪ್ತಿ ಗಳಿಸಲು ಹೋಗಿ ಗಾಯವಾಗುವ ಅಪಾಯವೂ ಇದೆ.