ಯಾಕೆಂದರೆ ಹೊಟ್ಟೆ ಸರಿಯಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಒಂದು ವೇಳೆ ಕರುಳಿನ ಶುದ್ಧೀಕರಣ ಮಾಡದಿದ್ದರೆ ಲಿವರ್ ಸಮಸ್ಯೆ, ಬೊಜ್ಜು ಹೆಚ್ಚಾಗುವುದು ಕಂಡುಬರುತ್ತದೆ.
ಆದ್ದರಿಂದ 15 ದಿನಕ್ಕೊಮ್ಮೆ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ½ ಚಮಚ ಜೇನುತುಪ್ಪ ಹಾಗೂ 2 ಚಮಚ ಆ್ಯಪಲ್ ಸೈಡ್ ವಿನಿಗರ್ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರ ಜೊತೆಗೆ ವಾರಕೊಮ್ಮೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಆ್ಯಪಲ್ ಜ್ಯೂಸ್ ಅಥವಾ ಇನ್ನಿತರ ತರಕಾರಿ ಜ್ಯೂಸ್ ಸೇವಿಸಿ.