ಆರೋಗ್ಯವಾಗಿರಬೇಕೆಂದು ನಾವು ಎಲ್ಲಿಲ್ಲದ ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿ ವ್ಯಾಯಾಮ, ವಾಕಿಂಗ್ ಸೇರಿದಂತೆ ಪೋಷಕಾಂಶ ಹೊಂದಿರುವ ಆಹಾರಗಳನ್ನು ಸೇವಿಸುತ್ತಿರುತ್ತೇವೆ. ಆದರೆ, ನಮಗೆ ತಿಳಿಯದಂತೆ ಕೆಲ ವಿಷಕಾರಿ ಪದಾರ್ಥಗಳನ್ನು ನಾವು ಸೇವಿಸುತ್ತೇವೆ. ಅಂತಹ ವಿಷಕಾರಿ ಪದಾರ್ಥಗಳು ಯಾವು ಎನ್ನುವುದನ್ನು ಇಲ್ಲಿ ನೋಡಿ.
ನಾವು ಆರೋಗ್ಯವಾಗಿರಬೇಕೆಂದು ಪ್ರತಿನಿತ್ಯ ಆಹಾರವನ್ನು ಸೇವಿಸುತ್ತೇವೆ. ಆದರೆ ನಮಗೆ ತಿಳಿಯದಂತೆ ನಾವು ಪ್ರತಿನಿತ್ಯ 5 ವಿಷ ಪದಾರ್ಥಗಳನ್ನು ಸೇವಿಸುತ್ತಿರುತ್ತೇವೆ. ಅವು ಯಾವುವು ಎಂಬುದನ್ನು ತಿಳಿಯೋಣ.
*ಮೈದಾಹಿಟ್ಟು: ಇದರಿಂದ ತಯಾರಿಸಿದ ಆಹಾರ ತಿನ್ನುವುದರಿಂದ ಶುಗರ್, ಕ್ಯಾಲರಿ ಹೆಚ್ಚಾಗುತ್ತದೆ.
*ರಿಪೈಂಡ್ ಸಕ್ಕರೆ: ಸಕ್ಕರೆಯನ್ನು ಬಿಳಿಯಾಗಿಸಲು ತುಂಬಾ ಕೆಮಿಕಲ್ ಗಳನ್ನು ಬಳಸುವುದರಿಂದ ಈ ಸಕ್ಕರೆಯನ್ನು ಬಳಸಿದರೆ ಆರೋಗ್ಯ ಹಾಳಾಗುತ್ತದೆ.
* ರಿಪೈಂಡ್ ಅಕ್ಕಿ: ರಿಪೈಂಡ್ ಅಕ್ಕಿಯನ್ನು ಪ್ರತಿನಿತ್ಯ ಬಳಸುವುದರಿಂದ ನಮಗೆ ಯಾವುದೇ ರೀತಿಯ ಪೋಷಕಾಂಶಗಳು ಸಿಗದ ಕಾರಣ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
*ರಿಪೈಂಡ್ ಉಪ್ಪು: ಪುಡಿ ಉಪ್ಪು ಆರೋಗ್ಯವನ್ನು ಹಾಳುಮಾಡುತ್ತದೆ. ಆದ್ದರಿಂದ ಪುಡಿ ಉಪ್ಪು ಬಳಸಬೇಡಿ.
*ಪಾಶ್ವರೈಸಡ್ ಹಾಲು: ಈ ಹಾಲಿನಲ್ಲಿರುವ ವಿಟಮಿನ್ , ಮಿನರಲ್ಸ್ ನಾಶವಾಗಿರುವುದರಿಂದ ಇದು ಆರೋಗ್ಯಕ್ಕೆ ಉತ್ತಮವಲ್ಲ.