ಕರೆ ಕಟ್ಟಿರುವ ಹಲ್ಲುಗಳನ್ನು ಕ್ಲೀನ್ ಮಾಡಲು ಇದರಿಂದ ಹಲ್ಲುಜ್ಜಿ

Webdunia
ಶನಿವಾರ, 4 ಏಪ್ರಿಲ್ 2020 (07:23 IST)
ಬೆಂಗಳೂರು : ಕೆಲವರು ಸರಿಯಾಗಿ ಹಲ್ಲುಜ್ಜದಿದ್ದಾಗ ಹಲ್ಲುಗಳಲ್ಲಿ ಕರೆ ಕಟ್ಟಿರುತ್ತದೆ. ಇದರಿಂದ ಬಾಯಿ ಕೆಟ್ಟ ವಾಸನೆ ಬರುತ್ತಿರುತ್ತದೆ. ಈ ಹಲ್ಲುಗಳನ್ನು ಕ್ಲೀನ್ ಮಾಡಲು ಇದರಿಂದ ಹಲ್ಲುಜ್ಜಿ.


1 ಚಿಟಿಕೆ ಉಪ್ಪು, ಸೋಡಾ, ಅರಶಿನ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಸ್ವಲ್ಪ ನಿಂಬೆ ರಸ ಹಾಗೂ ಟೂತ್ ಪೇಸ್ಟ್ ಮಿಕ್ಸ್ ಮಾಡಿ ಬಳಿಕ ಆ ಪೇಸ್ಟ್ ನ್ನು ಟೂತ್ ಬ್ರೆಶ್ ಸಹಾಯದಿಂದ ತೆಗೆದುಕೊಂಡು ಬ್ರೆಶ್ ಮಾಡಿ. ಹೀಗೆ ದಿನಕ್ಕೆ 2 ಬಾರಿ ಮಾಡುತ್ತಾ ಬಂದರೆ ಹಲ್ಲಿನಲ್ಲಿ ಕರೆ ಕಟ್ಟಿರುವುದು ಕ್ಲೀನ್ ಆಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮುಂದಿನ ಸುದ್ದಿ
Show comments