ಬೆಂಗಳೂರು : ಸುಸ್ತು, ಆಯಾಸ, ನಿದ್ರೆ ಸರಿಯಾಗಿ ಮಾಡದ ಕಾರಣದಿಂದ ಕಣ್ಣಿನ ಸುತ್ತ ಕಪ್ಪುಕಲೆಗಳು ಮೂಡುತ್ತವೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಆದ್ದರಿಂದ ಈ ಕಲೆಗಳನ್ನು ಹೋಗಲಾಡಿಸಲು ಇದನ್ನು ಬಳಸಿ.
ಬಾದಾಮಿ ಎಣ್ಣೆ ¼ ಚಮಚ, ನಿಂಬೆ ರಸ ¼ ಚಮಚ ಎರಡನ್ನು ಮಿಕ್ಸ್ ಮಾಡಿ ಕಣ್ಣಿನ ಕೆಳಗೆ ಮೂಡಿರುವ ಕಪ್ಪು ಕಲೆಗಳ ಮೇಲೆ ಹಚ್ಚಿ. ಹೀಗೆ ಮಾಡುತ್ತಾ ಬಂದರೆ ಆ ಕಲೆಗಳು ಮಾಯಾವಾಗುತ್ತದೆ.
ಅಲ್ಲದೇ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಬಾಯಿಯ ಎಂಜಲನ್ನು ಕಣ್ಣಿನ ಕೆಳಗೆ ಮೂಡಿರುವ ಕಪ್ಪು ಕಲೆಗಳ ಮೇಲೆ ಹಚ್ಚಿದರೆ ಈ ಕಲೆಗಳು ಬೇಗ ಮಾಯವಾಗುತ್ತವೆ.