ಬೆಂಗಳೂರು : ನಮ್ಮ ನಾಲಿಗೆಯ ಮೇಲೆ ಬಿಳಿ ಬಣ್ಣ ಅಂಟಿಕೊಂಡಿರುತ್ತದೆ. ಇದಕ್ಕೆ ಕಾರಣ ಫಂಗಸ್, ಬ್ಯಾಕ್ಟೀರಿಯಾ, ಈಸ್ಟ್. ಇದರಿಂದ ನಮ್ಮ ಬಾಯಿಯಲ್ಲಿ ದುರ್ವಾಸನೆ ಬರುತ್ತದೆ. ಇದನ್ನು ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಕ್ಲೀನ್ ಮಾಡಬಹುದು.
ನಿಂಬೆ ಹಣ್ಣಿನ ರಸ ಮತ್ತು ಅಡುಗೆ ಸೋಡಾವನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಬ್ರೆಶ್ ನಲ್ಲಿರುವ ಟಂಗ್ ಕ್ಲೀನರ್ ನಿಂದ ತೆಗೆದುಕೊಂಡು ನಾಲಿಗೆಯ ಮೇಲೆ ಉಜ್ಜಿ. ಹೀಗೆ ಮಾಡಿದರೆ ಬೇಗ ಕ್ಲೀನ್ ಆಗುತ್ತದೆ.
*ಗಟ್ಟಿ ಮೊಸರನ್ನ ಬ್ರೆಶ್ ನಲ್ಲಿರುವ ಟಂಗ್ ಕ್ಲೀನರ್ ನಿಂದ ತೆಗೆದುಕೊಂಡು ನಾಲಿಗೆಯ ಮೇಲೆ ಉಜ್ಜಿ. ಇದರಿಂದಲೂ ಸಹ ನಾಲಿಗೆಯ ಮೇಲಿರುವ ಬಿಳಿ ಬಣ್ಣ ನಿವಾರಣೆಯಾಗುತ್ತದೆ.