Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಣ್ಣಿನ ಸುತ್ತ ಕಪ್ಪುಕಲೆಗಳ ನಿವಾರಣೆಗೆ ಇದು ಉತ್ತಮ ಮನೆಮದ್ದು

ಕಣ್ಣಿನ ಸುತ್ತ ಕಪ್ಪುಕಲೆಗಳ ನಿವಾರಣೆಗೆ ಇದು ಉತ್ತಮ ಮನೆಮದ್ದು
ಬೆಂಗಳೂರು , ಬುಧವಾರ, 23 ಅಕ್ಟೋಬರ್ 2019 (06:31 IST)
ಬೆಂಗಳೂರು : ಸುಸ್ತು, ಆಯಾಸ, ನಿದ್ರೆ ಸರಿಯಾಗಿ ಮಾಡದ ಕಾರಣದಿಂದ ಕಣ್ಣಿನ ಸುತ್ತ ಕಪ್ಪುಕಲೆಗಳು ಮೂಡುತ್ತವೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಆದ್ದರಿಂದ ಈ ಕಲೆಗಳನ್ನು ಹೋಗಲಾಡಿಸಲು ಇದನ್ನು ಬಳಸಿ.




ಬಾದಾಮಿ ಎಣ್ಣೆ ¼ ಚಮಚ, ನಿಂಬೆ ರಸ ¼ ಚಮಚ ಎರಡನ್ನು ಮಿಕ್ಸ್ ಮಾಡಿ ಕಣ್ಣಿನ ಕೆಳಗೆ ಮೂಡಿರುವ ಕಪ್ಪು ಕಲೆಗಳ ಮೇಲೆ ಹಚ್ಚಿ. ಹೀಗೆ ಮಾಡುತ್ತಾ ಬಂದರೆ ಆ ಕಲೆಗಳು ಮಾಯಾವಾಗುತ್ತದೆ.


ಅಲ್ಲದೇ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಬಾಯಿಯ ಎಂಜಲನ್ನು ಕಣ್ಣಿನ ಕೆಳಗೆ ಮೂಡಿರುವ ಕಪ್ಪು ಕಲೆಗಳ ಮೇಲೆ ಹಚ್ಚಿದರೆ ಈ ಕಲೆಗಳು ಬೇಗ ಮಾಯವಾಗುತ್ತವೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾಲಿಗೆಯ ಮೇಲಿರುವ ಬಿಳಿ ಬಣ್ಣ ಸುಲಭವಾಗಿ ಕ್ಲೀನ್ ಮಾಡಲು ಹೀಗೆ ಮಾಡಿ