Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹುಳ ಕಚ್ಚಿದ್ದರಿಂದ ಉಂಟಾದ ತುರಿಕೆ ಕಡಿಮೆ ಮಾಡಲು ಇದನ್ನು ಹಚ್ಚಿ

ಹುಳ ಕಚ್ಚಿದ್ದರಿಂದ ಉಂಟಾದ ತುರಿಕೆ ಕಡಿಮೆ ಮಾಡಲು ಇದನ್ನು ಹಚ್ಚಿ
ಬೆಂಗಳೂರು , ಶನಿವಾರ, 22 ಫೆಬ್ರವರಿ 2020 (06:28 IST)
ಬೆಂಗಳೂರು : ಕೆಲವರಿಗೆ  ಕೈಕಾಲು ದೇಹದಲ್ಲಿ ಎಲ್ಲಿಯಾದರೂ ಸೊಳ್ಳೆ, ಹುಳ, ಮುಂತಾದವು ಕಚ್ಚಿದಾಗ  ಅಲ್ಲಿ ತುರಿಕೆ ಉಂಟಾಗುತ್ತದೆ. ಇದನ್ನು ಹೆಚ್ಚಿ ತುರಿಸಿಕೊಂಡಾಗ ಅದು ಗಾಯವಾಗುವ ಸಂಭವವಿರುತ್ತದೆ. ಆದಕಾರಣ ಈ ತುರಿಕೆಯನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಹಚ್ಚಿ.


ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಕ್ಲೀನ್ ಆಗಿ ತೊಳೆದು ಅರೆದು ಪೇಸ್ಟ್ ತಯಾರಿಸಿ ಇದಕ್ಕೆ ಕೊಬ್ಬರಿ ಎಣ್ಣೆ ಮತ್ತು ಅರಶಿನ ಮಿಕ್ಸ್ ಮಾಡಿ ತುರಿಕೆ ಇರುವ ಜಾಗಕ್ಕೆ ಹಚ್ಚಿ. ಹೀಗೆ ಮಾಡಿದರೆ ತುರಿಕೆ ಕಡಿಮೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಉಗುರುಗಳಿಗೆ ಹಚ್ಚಿದ ನೈಲ್ ಪಾಲಿಶ್ ಸ್ಕೀನ್ ಗೆ ಅಂಟಬಾರದೆಂದರೆ ಈ ಟ್ರಿಕ್ ಫಾಲೋ ಮಾಡಿ