Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಸ್ತಮೈಥುನದಿಂದ ಕೂದಲುದುರುತ್ತದೆಯೇ?

ಹಸ್ತಮೈಥುನದಿಂದ ಕೂದಲುದುರುತ್ತದೆಯೇ?
ಬೆಂಗಳೂರು , ಸೋಮವಾರ, 22 ಜುಲೈ 2019 (06:54 IST)
ಬೆಂಗಳೂರು : ನನ್ನ ವಯಸ್ಸು 19 ವರ್ಷ. ನಾನು ನಿಯಮಿತವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ಇತ್ತೀಚೆಗೆ ನನ್ನ ಕೂದಲು ತುಂಬಾ ಉದುರುತ್ತಿದೆ. ಹಸ್ತಮೈಥುನ ಮಾಡುವುದರಿಂದ ಕೂದಲು ಉದುರುತ್ತದೆ ಎಂದು ನನ್ನ ಸ್ನೇಹಿತರು ಹೇಳುತ್ತಾರೆ. ಇದು ನಿಜನಾ?




ನಿಮ್ಮ ಕೂದಲುದುರುವ ಸಮಸ್ಯೆ ನಿಮ್ಮ ಬೇರೆ ಸಮಸ್ಯೆಗಳಿಂದ ಬಂದಿರಬಹುದು. ಆದರೆ ಖಂಡಿತವಾಗಿಯೂ ನೀವು ಮಾಡಿಕೊಳ್ಳುತ್ತಿರುವ ಹಸ್ತಮೈಥುನಕ್ಕೂ ನಿಮ್ಮ ಕೂದಲುದುರುವ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧವಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ರೋಮ್ಯಾನ್ಸ್ ಮಾಡಲು ಕರೆದರೆ ಪತ್ನಿ ಹೀಗೆ ಮಾಡುತ್ತಾಳೆ!