Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೌಖಿಕ ಲೈಂಗಿಕತೆಯ ಮೂಲಕ ಸೋಂಕು ತಗಲುವ ಅಪಾಯವಿದೆಯೇ

ಮೌಖಿಕ ಲೈಂಗಿಕತೆಯ ಮೂಲಕ ಸೋಂಕು ತಗಲುವ ಅಪಾಯವಿದೆಯೇ
ಬೆಂಗಳೂರು , ಗುರುವಾರ, 3 ಅಕ್ಟೋಬರ್ 2019 (09:27 IST)
ಬೆಂಗಳೂರು : ಪ್ರಶ್ನೆ : ನನಗೆ 25 ವರ್ಷ. ಮೌಖಿಕ ಲೈಂಗಿಕತೆಯ ಮೂಲಕ ಸೋಂಕು ತಗಲುವ ಅಪಾಯವಿದೆಯೇ ಎಂಬುದನ್ನು ತಿಳಿಯಲು ನಾನು ಬಯಸುತ್ತೇನೆ. ಕಾಂಡೋಮ್ ಧರಿಸಿ ಮೌಖಿಕ ಸಂಭೋಗ ಮಾಡುವುದು ಸುರಕ್ಷಿತವೇ?



ಉತ್ತರ : ಹೌದು. ಕೆಲವೊಮ್ಮೆ ಮೌಖಿಕ ಸಂಭೋಗದಿಂದ ಸೋಂಕು ತಗಲುವ ಸಂಭವವಿರುತ್ತದೆ. ಆದ್ದರಿಂದ ಸುರಕ್ಷಿತೆಗಾಗಿ ಕಾಂಡೋಮ್ ಬಳಸುವುದು ತುಂಬಾ ಉತ್ತಮ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬೇರೊಬ್ಬ ವ್ಯಕ್ತಿಯ ಜೊತೆ ಲೈಂಗಿಕತೆ ಹೊಂದಿದ್ದ ಗೆಳತಿಯ ಜೊತೆ ಸೇರಿದರೆ ಸೋಂಕು ತಗಲುತ್ತದೆಯೇ?