Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಣ್ಣು ಕೆಂಪಾಗಿದೆಯಾ...? ಈ ಮನೆಮದ್ದನ್ನು ಬಳಸಿ

ಕಣ್ಣು ಕೆಂಪಾಗಿದೆಯಾ...? ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶನಿವಾರ, 21 ನವೆಂಬರ್ 2020 (07:30 IST)
ಬೆಂಗಳೂರು : ಧೂಳು, ವಾತಾವರಣದ ಮಾಲಿನ್ಯದಿಂದ ಕಣ್ಣಿಗೆ ಇನ್ ಫೆಕ್ಷನ್ ಆಗಿ ಕಣ್ಣು ಕೆಂಪಾಗುತ್ತದೆ. ಇದರಿಂದ ಕಣ್ಣುಗಳು ಊದಿಕೊಳ್ಳುವ ಸಂಭವವಿರುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಕಣ್ಣು ಕೆಂಪಾಗುವುದನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ.

1 ಚಮಚ ಜೇನುತುಪ್ಪ, ಮತ್ತು 1 ಚಮಚ ಹಾಲು ಮಶ್ರಣ ಮಾಡಿ ಇದರಲ್ಲಿ ಕಾಟನ್ ಪ್ಯಾಡ್ ಗಳನ್ನು ಅದ್ದಿ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ . ಸುಮಾರು 30 ನಿಮಿಷಗಳ ಬಳಿಕ ಅದನ್ನು ತೆಗೆದು ಕಣ್ಣನ್ನು ಶುದ್ಧವಾದ ನೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ ಒಂದು ಬಾರಿ ಮಾಡಿದರೆ ನಿಮ್ಮ ಕಣ್ಣು ಕೆಂಪಾಗುವುದು ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಣಸನ್ನು ಈ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಸೇವಿಸಬೇಡಿ