Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಾಮ್ರದ ಪಾತ್ರೆ ಶುದ್ಧವೋ? ಅಲ್ಲವೋ ಎಂಬುದನ್ನು ಕಂಡುಹಿಡಿಯುವುದು ಹೇಗೆ ಗೊತ್ತಾ?

ತಾಮ್ರದ ಪಾತ್ರೆ ಶುದ್ಧವೋ? ಅಲ್ಲವೋ ಎಂಬುದನ್ನು ಕಂಡುಹಿಡಿಯುವುದು ಹೇಗೆ ಗೊತ್ತಾ?
ಬೆಂಗಳೂರು , ಶುಕ್ರವಾರ, 12 ಜೂನ್ 2020 (08:44 IST)
Normal 0 false false false EN-US X-NONE X-NONE

ಬೆಂಗಳೂರು : ತಾಮ್ರದ ಪಾತ್ರೆಯನ್ನು ಬಳಸುವುದರಿಂದ ಆರೋಗ್ಯಕ್ಕೆ ಉತ್ತಮ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ತಾಮ್ರದ ವಸ್ತುಗಳಲ್ಲಿ ಶುದ್ಧವಾದ ತಾಮ್ರ ಇರುವುದಿಲ್ಲ. ಆದಕಾರಣ ತಾಮ್ರ ಶುದ್ಧ ಹೌದೋ?ಅಲ್ಲವೋ ಎಂದು ಈ ರೀತಿ ಕಂಡುಹಿಡಿಯಿರಿ. 

 

*ಅಯಸ್ಕಾಂತವನ್ನು ತಾಮ್ರದ ಪಾತ್ರೆಗೆ ಅಂಟಿಸಿ ಆಗ ಅಂಟಿಕೊಂಡರೆ ಅದು ಶುದ್ಧ ತಾಮ್ರದ ಪಾತ್ರೆಯಲ್ಲ.

*ಉಪ್ಪು ಮತ್ತು ವಿನೆಗರ್ ನ್ನು ಮಿಕ್ಸ್ ಮಾಡಿ ತಾಮ್ರದ ಪಾತ್ರೆಗೆ ಹಚ್ಚಿದಾಗ ಅದು ಹಸಿರು ಬಣ್ಣಕ್ಕೆ ತಿರುಗಿದರೆ ಅದು ಶುದ್ಧ ತಾಮ್ರದ ಪಾತ್ರೆ ಎಂದರ್ಥ.

* ನಿಂಬೆ ಹಣ್ಣಿನಿಂದ ತಾಮ್ರದ ಪಾತ್ರೆಯನ್ನು ಉಜ್ಜಿದಾಗ ಅದು ಕಲರ್ ಹೋಗುತ್ತಿದ್ದರೆ ಅದು ಶುದ್ಧ ತಾಮ್ರವಲ್ಲ.

 


Share this Story:

Follow Webdunia kannada

ಮುಂದಿನ ಸುದ್ದಿ

ಹಳದಿ ಹಲ್ಲುಗಳನ್ನು 2 ನಿಮಿಷದಲ್ಲಿ ಬಿಳಿಯಾಗಿಸಲು ಇದರಿಂದ ಹಲ್ಲುಜ್ಜಿ