Webdunia - Bharat's app for daily news and videos

Install App

ಅವಳಿಲ್ಲದೇ ರೋಮ್ಯಾನ್ಸ್ ಮಾಡಿದ್ರೆ ಪ್ಯಾಂಟ್ ಒದ್ದೆಯಾಗೋದಾ?

Webdunia
ಮಂಗಳವಾರ, 5 ನವೆಂಬರ್ 2019 (16:21 IST)
ಪ್ರಶ್ನೆ: ಸರ್, ನನ್ನ ವಯಸ್ಸು 21. ಪದವಿ ಓದುತ್ತಿರುವೆ. ನಮ್ಮ ಕಾಲೇಜಿನಲ್ಲಿ ನನ್ನ ಸಹಪಾಠಿಯೊಬ್ಬಳಿದ್ದಾಳೆ. ಅವಳು ದಂತದ ಗೊಂಬೆ ಥರ ಇದ್ದಾಳೆ. ಯಾವ ಸಿನಿಮಾ ಹಿರೋಯಿನ್ ಗಿಂತ ಕಡಿಮೆ ಇಲ್ಲ. ಅಷ್ಟು ಮಜಬೂತಾಗಿದ್ದಾಳೆ.

ನನ್ನ ಸಮಸ್ಯೆ ಏನೆಂದರೆ ನಾನು ನನ್ನಷ್ಟಕ್ಕೆ ಅವಳನ್ನು ಪ್ರೀತಿ ಮಾಡೋಕೆ ಶುರುಮಾಡಿದ್ದೇನೆ. ರಾತ್ರಿ ವೇಳೆ ಅವಳನ್ನು ನೆನದು ರೋಮ್ಯಾನ್ಸ್ ಮಾಡುತ್ತಿರುವೆ. ಅವಳು ನೆನಪಾದರೆ ಸಾಕು ನನ್ನ ಪ್ಯಾಂಟಿನಲ್ಲಿ ವೀರ್ಯ ಹೊರ ಚೆಲ್ಲುತ್ತಿದೆ. ಇದಕ್ಕೆ ಪರಿಹಾರ ಇದೆಯಾ?

ಉತ್ತರ: ನಿಮ್ಮ ಉದ್ರೇಕ, ಆಕರ್ಷಣೆ ವಯೋ ಸಹಜ ಹಾಗೂ ಸ್ವಾಭಾವಿಕವಾದದು. ಅದರಿಂದ ನೀವು ಭಯ ಪಡಬೇಕಿಲ್ಲ. ಮನೋ ನಿಗ್ರಹ ಮಾಡಿಕೊಳ್ಳಿ. ಅವಳನ್ನು ನೆನೆಯದೇ ಇರುವ ಪ್ರಯತ್ನ ಮಾಡಿ. ಅವಳನ್ನು ರಾತ್ರಿ ವೇಳೆ ಕಲ್ಪನೆ ಮಾಡಿಕೊಳ್ಳೋಕೆ ಸಾಧ್ಯವಾಗದಿದ್ದರೆ ಹತ್ತಿರದ ವೈದ್ಯರ ಹತ್ತಿರ ಹೋಗಿ ಸಲಹೆ ಪಡೆಯಿರಿ. ಅಸಲಿಗೆ ನಿಮ್ಮದು ಸಮಸ್ಯೆಯೇ ಅಲ್ಲ.





ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನವೂ ಬಿಸಿಬಿಸಿ ಅನ್ನದ ಜೊತೆ ಉಪ್ಪಿನಕಾಯಿ ತಿನ್ನುತ್ತಿದ್ದರೆ ಏನಾಗುತ್ತದೆ ಗೊತ್ತಾ

ಮಳೆಗಾಲದಲ್ಲೂ ಫಿಟ್ನೆಸ್ ಕಾಪಾಡಲು ಇಲ್ಲಿದೆ ಕೆಲ ಸರಳ ವಿಧಾನಗಳು

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments