ಬೆಂಗಳೂರು : ಕೆಲವು ಮಹಿಳೆಯರು ಗರ್ಭಕೋಶದಲ್ಲಿರುವ ಸಮಸ್ಯೆಯಿಂದ ಮಗು ಪಡೆಯಲು ಆಗುವುದಿಲ್ಲ. ಅಂತವರು ಬೇರೆ ಮಹಿಳೆಯರ ಮೂಲಕ ಕೃತಕ ಗರ್ಭಧಾರಣೆಯಿಂದ ಮಗುವನ್ನು ಪಡೆಯುತ್ತಾರೆ.
ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯಾಣುಗಳ ಕೃತಕ ಮಿಲನದಿಂದ ಉಂಟಾಗುವ ಈ ಗರ್ಭಧಾರಣೆಯೇ ಐವಿಟಿ ಅಥವಾ ಐವಿಎಂ ಎಂದು ಕರೆಯುತ್ತಾರೆ. ಈ ಕೃತಕ ಗರ್ಭಧಾರಣೆ ಯಶಸ್ಸಿಗೆ ವಯಸ್ಸು ಮುಖ್ಯವಲ್ಲ ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ.
ಐವಿಎಫ್ ಮೂಲಕ ಗರ್ಭ ಧರಿಸುವುದರ ಯಶಸ್ಸಿನ ಪ್ರಮಾಣ ಹಲವು ಲಿಮಿಟ್ ಗಳನ್ನು ಒಳಗೊಂಡಿರಬಹುದು. ಆದರೆ ಆರೋಗ್ಯಪೂರ್ಣ ಭ್ರೂಣವೊಂದಿದ್ದರೆ ತಾಯಿಯ ವಯಸ್ಸು ಮುಖ್ಯವಲ್ಲ. 40ರ ನಂತರವೂ ಐವಿಎಫ್ ಮೂಲಕ ಆರೋಗ್ಯಪೂರ್ಣ ಮಗುವಿಗೆ ಜನ್ಮ ನೀಡಬಹುದು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.