Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಂದೇ ದಿನದಲ್ಲಿ 5 ಬಾರಿ ಸಂಭೋಗ ಮಾಡಲು ಸಾಧ್ಯವೇ?

ಒಂದೇ ದಿನದಲ್ಲಿ 5 ಬಾರಿ ಸಂಭೋಗ ಮಾಡಲು ಸಾಧ್ಯವೇ?
ಬೆಂಗಳೂರು , ಶುಕ್ರವಾರ, 15 ನವೆಂಬರ್ 2019 (09:37 IST)
ಬೆಂಗಳೂರು : ಪ್ರಶ್ನೆ: ನಾನು 32 ವರ್ಷದ ಮಹಿಳೆ. ನಾನು ಇತ್ತೀಚೆಗೆ 31 ವರ್ಷದ ವ್ಯಕ್ತಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡೆ. ನಾನು ಅವರ ಜೊತೆ ಮಾತುಕತೆ ನಡೆಸುವಾಗ ಅವರು ತನ್ನ ಮಾಜಿ ಗೆಳತಿಯೊಂದಿಗೆ ದಿನದಲ್ಲಿ 5 ಬಾರಿ ಲೈಂಗಿಕ ಸಂಬಂಧ ಹೊಂದಿದ್ದೆನೆಂದು ಹೇಳಿದ್ದಾರೆ. ನಾನು ಅದನ್ನು ನಂಬಲಿಲ್ಲ. ಒಂದೇ ದಿನದಲ್ಲಿ 5 ಬಾರಿ ಸಂಭೋಗ ಮಾಡಲು ಸಾಧ್ಯವೇ?



ಉತ್ತರ : ದಿನದಲ್ಲಿ 24 ಗಂಟೆಗಳಿವೆ. ಎರಡು ಪಾಲುದಾರರಿಗೆ ಇದು ಆರಾಮದಾಯಕವಾಗಿದ್ದರೆ ಮತ್ತು ಸಮಯದ ಅಂತರವನ್ನು ಹೊಂದಿದ್ದರೆ ಇದು ಸಾಧ್ಯ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗಿಸುವಾಗ ಪುರುಷರ ಗುಪ್ತಾಂಗ ಹೀಗೇ ಇರಬೇಕೇ?