Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಪಟೈಟಿಸ್ ಬಿ ಕಾಯಿಲೆ ಇರುವ ನಾನು ಪತ್ನಿಯೊಂದಿಗೆ ಮೌಖಿಕ ಸಂಭೋಗ ಹೊಂದಬಹುದೇ?

ಹೆಪಟೈಟಿಸ್ ಬಿ ಕಾಯಿಲೆ ಇರುವ ನಾನು ಪತ್ನಿಯೊಂದಿಗೆ ಮೌಖಿಕ ಸಂಭೋಗ ಹೊಂದಬಹುದೇ?
ಬೆಂಗಳೂರು , ಗುರುವಾರ, 14 ನವೆಂಬರ್ 2019 (11:28 IST)
ಬೆಂಗಳೂರು : ಪ್ರಶ್ನೆ : ನಾನು 56 ವರ್ಷದ ವಿವಾಹಿತ ವ್ಯಕ್ತಿ. ಇತ್ತೀಚೆಗೆ ನನಗೆ ಹೆಪಟೈಟಿಸ್ ಬಿ ಕಾಯಿಲೆ ಇರುವುದು ತಿಳಿದುಬಂದಿದೆ. ನನ್ನ ಹೆಂಡತಿಯನ್ನು ಪರೀಕ್ಷಿಸಲಾಗಿದೆ. ಆದರೆ ಆಕೆಗೆ ಈ ಕಾಯಿಲೆ ಇಲ್ಲ. ಆದ್ದರಿಂದ ಈ ಕಾಯಿಲೆ ಇರುವ ನಾನು ನನ್ನ ಪತ್ನಿಯೊಂದಿಗೆ ಚುಂಬಿಸಿ ಮೌಖಿಕ ಸಂಭೋಗ ಹೊಂದಬಹುದೇ? ಇದರಿಂದ ಸೋಂಕು ತಗಲುವ ಸಂಭವವಿದೆಯೇ?




ಉತ್ತರ : ಖಂಡಿತ. ಈ ಸಮಯದಲ್ಲಿ ಚುಂಬನ ಮತ್ತು ಮೌಖಿಕ ಸಂಭೋಗ ಮಾಡುವುದು ಸುರಕ್ಷಿತವಲ್ಲ. ಒಂದು ವೇಳೆ ನೀವು ಮುಂದುವರಿದರೆ ನಿಮ್ಮ ಪತ್ನಿ ಕೂಡ ಈ ರೋಗಕ್ಕೆ ತುತ್ತಾಗುವ ಸಂಭವವಿದೆ. ನೀವು ಲೈಂಗಿಕತೆ ಹೊಂದುವ ಮೊದಲು ನಿಮಗೆ ಈ ಕಾಯಿಲೆ ವಾಸಿಯಾಗಿದೆಯೇ? ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ನನ್ನ ಕುಟುಂಬದವರಿಗೆ ಇಷ್ಟವಿಲ್ಲ. ಏನು ಮಾಡಲಿ?