Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೌಖಿಕ ಸಂಭೋಗದಿಂದ ನಾನು ಗರ್ಭಿಣಿಯಾಗುವ ಸಾಧ್ಯತೆ ಇದೆಯಾ?

ಮೌಖಿಕ ಸಂಭೋಗದಿಂದ ನಾನು ಗರ್ಭಿಣಿಯಾಗುವ ಸಾಧ್ಯತೆ ಇದೆಯಾ?
ಬೆಂಗಳೂರು , ಶನಿವಾರ, 5 ಅಕ್ಟೋಬರ್ 2019 (08:54 IST)
ಬೆಂಗಳೂರು : ಪ್ರಶ್ನೆ : ನನಗೆ 20 ವರ್ಷ. ಮತ್ತು ಹುಡುಗನ ಜೊತೆ ಮೌಖಿಕ ಸಂಭೋಗ ಮಾಡುವ ಮೂಲಕ ಹುಡುಗಿ ಗರ್ಭಿಣಿಯಾಗಬಹುದೇ? ಎಂದು ತಿಳಿಯಲು ಬಯಸುತ್ತೇನೆ. ಅಲ್ಲದೇ ಹೈಮೆನ್ ಅಖಂಡವಾಗಿದ್ದರೆ ವೀರ್ಯವು ಮಹಿಳೆಯ ಯೋನಿಯೊಳಗೆ ಪ್ರವೇಶಿಸಬಹುದೇ?




ಉತ್ತರ : ಮೌಖಿಕ ಸಂಭೋಗದಿಂದ ಮಹಿಳೆಯು ಗರ್ಭಿಣಿಯಾಗುವುದಿಲ್ಲ. ಒಂದು ವೇಳೆ ಸಂಭೋಗ ನಡೆಸಿದರೆ ಮಾತ್ರ ಆಕೆ ಗರ್ಭ ಧರಿಸುವ ಸಂಭವವಿರುತ್ತದೆ. ಹಾಗೇ ಹೈಮೆನ್ ಅಖಂಡವಾಗಿದ್ದರೆ ವೀರ್ಯವು ಮಹಿಳೆಯ ಯೋನಿಯೊಳಗೆ ಪ್ರವೇಶಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಾಗಿಲ್ಲ ಅಂತ ಕೊರಗೋಕೆ ಸ್ವಲ್ಪ ತಾಳು ಮನವೇ!